ಹಬ್ಬ ಮಾಡಲು ಮನೆಯಲ್ಲಿ ಅಕ್ಕಿ ಇಲ್ಲ ಎಂದು ಹೀಗೇ ಮಾಡೋದಾ? ‘ಭಯಂಕರ’ ಹಬ್ಬದೂಟದ ಬೆಚ್ಚಿ ಬೀಳುವ ವೀಡಿಯೋ ವೈರಲ್‌!

ಗುವಾಹಟಿ (ಅರುಣಾಚಲ ಪ್ರದೇಶ): ಲಾಕ್‌ಡೌನ್‌ನಿಂದಾಗಿ ಬಡವರು ಉಪವಾಸ ಬೀಳಬಾರದು ಎಂದು ಸರ್ಕಾರಗಳು ಎಲ್ಲರಿಗೂ ರೇಷನ್‌ ಹಂಚುವ ಕೆಲಸ ಮಾಡುತ್ತಿದ್ದರೂ, ಅದೆಷ್ಟೋ ಕಡೆ ಅರ್ಹರಿಗೆ ಅಕ್ಕಿ, ಬೇಳೆ ಸಿಗದೇ ಪರದಾಡುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಈ ನಡುವೆಯೇ, ಅಕ್ಕಿ ಖಾಲಿಯಾಗಿದೆ ಎಂದು ಗುವಾಹಟಿಯ ಒಂದಿಷ್ಟು ಅಪ್ರಾಪ್ತ ವಯಸ್ಸಿನ ಮಕ್ಕಳು ಮಾಡಿರುವ ಕೃತ್ಯ ಕೇಳಿದರೆ ಎಂಥವರೂ ಬೆಚ್ಚಿ ಬೀಳುವುದು ಗ್ಯಾರೆಂಟಿ. ಅದೂ ಅವರ ಹಬ್ಬದೂಟವಂತೆ! ಅಷ್ಟಕ್ಕೂ ಈ ಮಕ್ಕಳು ಮಾಡಿದ್ದೇನು ಗೊತ್ತಾ? ಗುವಾಹಟಿಯ ಅರಣ್ಯ ಪ್ರದೇಶದ ಸಮೀಪ ವಾಸಿಸುತ್ತಿರುವ ಮಕ್ಕಳಿವರು. … Continue reading ಹಬ್ಬ ಮಾಡಲು ಮನೆಯಲ್ಲಿ ಅಕ್ಕಿ ಇಲ್ಲ ಎಂದು ಹೀಗೇ ಮಾಡೋದಾ? ‘ಭಯಂಕರ’ ಹಬ್ಬದೂಟದ ಬೆಚ್ಚಿ ಬೀಳುವ ವೀಡಿಯೋ ವೈರಲ್‌!