ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ‘420 ಕಾರ್ಡ್’: ಅರುಣ್ ಸಿಂಗ್

ವಿಜಯಪುರ: ಕಾಂಗ್ರೆಸ್ ಹೇಳಿದ್ದು ಯಾವುದು ಮಾಡಿಲ್ಲಾ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ 420 ಕಾರ್ಡ್ ಇದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿ ಎಂಟಕ್ಕೆ ಎಂಟೂ ಸೀಟ್ ಗಳು ಬಿಜೆಪಿ ಗೆಲ್ಲಲಿದೆ. ಜೆಡಿಎಸ್ ನದ್ದು ಮುಳುಗುವ ಹಡಗು.ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ & ಜೆಡಿಎಸ್ ಎರಡೂ ಎಬಿ ಟೀಂ ಗಳು ಇದ್ದಂಗೆ ಎಂದು ಹೇಳಿದ್ದಾರೆ. ನಗರ ಬಿಜೆಪಿ ಕಚೇರಿಯಲ್ಲಿ ಪ್ರಾಣಳಿಕೆ … Continue reading ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ‘420 ಕಾರ್ಡ್’: ಅರುಣ್ ಸಿಂಗ್