ಇವರ ಕಲಾಕೃತಿಯನ್ನು ಜರ್ಮನಿಯ ಚಾನ್ಸೆಲರ್​ಗೆ ಮೋದಿ ಗಿಫ್ಟ್ ಕೊಟ್ಟ ನಂತರ ಕಲಾವಿದನ ಬಾಳೇ ಬದಲಾಯಿತು!

ಉತ್ತರಪ್ರದೇಶ: ದಿಲ್ಶಾದ್ ಹುಸೇನ್ ಎನ್ನುವ ಕುಶಲಕರ್ಮಿ ಅನೇಕ ದಶಕಗಳಿಂದ ಹಿತ್ತಾಳೆ ಪಾತ್ರೆಗಳನ್ನು ಕೈಯಿಂದ ಕೆತ್ತನೆ ಮಾಡುತ್ತಿದ್ದಾರೆ. ಆದರೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ, ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಡ್ ಅವರಿಗೆ ನಿಕಲ್ ಲೇಪಿತ “ಮಟ್ಕಾ” ವನ್ನು ಉಡುಗೊರೆಯಾಗಿ ನೀಡಿದ ನಂತರ ಈ ಕುಶಲಕರ್ಮಿಯ ಕಲಾತ್ಮಕ ಪಾತ್ರೆಗಳಿಗೆ ಭಾರಿ ಬೇಡಿಕೆ ಬಂದಿದ್ದು ಜನಪ್ರಿಯವಾಗಿದೆ. “ಪ್ರಧಾನಿಯವರು ಅದನ್ನು ಜರ್ಮನ್ ಚಾನ್ಸೆಲರ್‌ಗೆ ಪ್ರಸ್ತುತಪಡಿಸಲು ಆಯ್ಕೆ ಮಾಡಿದ ನಂತರ ‘ಮಟ್ಕಾ’ದ ಜನಪ್ರಿಯತೆಯು ಹಲವು ಪಟ್ಟು ಹೆಚ್ಚಾಗಿದೆ. ಈಗ ನಾನು ಹೆಚ್ಚಿನ ಸಂಖ್ಯೆಯಲ್ಲಿ … Continue reading ಇವರ ಕಲಾಕೃತಿಯನ್ನು ಜರ್ಮನಿಯ ಚಾನ್ಸೆಲರ್​ಗೆ ಮೋದಿ ಗಿಫ್ಟ್ ಕೊಟ್ಟ ನಂತರ ಕಲಾವಿದನ ಬಾಳೇ ಬದಲಾಯಿತು!