ತನ್ನದೇ ಕಿಡ್ನಿ ಸ್ಟೋನ್​ ಬಳಸಿ ಕಲಾಕೃತಿ ತಯಾರಿಸಿದ ಕಲಾವಿದ..!

ನವದೆಹಲಿ: ನೀವು ಅನೇಕ ರೀತಿಯ ಕಲಾವಿದರ ಬಗ್ಗೆ ಕೇಳಿರಬಹುದು. ಸಣ್ಣದಾಗಿ ಚಿತ್ರ ಬಿಡಿಸುವವರಿಂದ ಹಿಡಿದು ಚಾಕ್​ ಪೀಸ್​ನಲ್ಲೂ ಕೆತ್ತನೆ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಭೂಪ, ಕಿಡ್ನಿ ಸ್ಟೋನ್​ಗಳನ್ನೇ ಬಳಸಿಕೊಂಡು ಕಲಾಕೃತಿಯನ್ನು ನಿರ್ಮಿಸಿದ್ದಾನೆ. ಹೌದು. ಇಂಗ್ಲೆಂಡ್​ ಮೂಲದ ಕಲಾವಿದನೊಬ್ಬ ಈ ರೀತಿಯ ವಿಚಿತ್ರ ಕಲಾಕೃತಿಯನ್ನು ನಿರ್ಮಿಸಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾನೆ.ಈ ಕಲಾಕೃತಿಯ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಈತ ತಯಾರಿಸಿರುವ ಕಲಾಕೃತಿ ಸ್ಟೋನ್​ ಹೆಂಜ್​ ಎನ್ನುವ ಯುನೆಸ್ಕೋ ಪಾರಂಪರಿಕ ಪ್ರದೇಶದ್ದು. ಇದನ್ನು ಬೃಹತ್​ … Continue reading ತನ್ನದೇ ಕಿಡ್ನಿ ಸ್ಟೋನ್​ ಬಳಸಿ ಕಲಾಕೃತಿ ತಯಾರಿಸಿದ ಕಲಾವಿದ..!