ಧರ್ಮ ಮಾರ್ಗವೇ ಪರಿಹಾರ: ಇಂದು ಭಾಗಶಃ ಸೂರ್ಯಗ್ರಹಣ..

ಭಾಗಶಃ ಸೂರ್ಯ ಗ್ರಹಣಕ್ಕೆ ಜಗತ್ತು ಇಂದು (ಶನಿವಾರ) ಸಾಕ್ಷಿಯಾಗಲಿದೆ. ದಕ್ಷಿಣ ಅಮೆರಿಕದ ನೈಋತ್ಯ ಪ್ರದೇಶ, ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಮಹಾಸಾಗರ ಪ್ರದೇಶ ಜತೆಗೆ, ಅಂಟಾರ್ಟಿಕಾ ಪ್ರದೇಶದಲ್ಲಿ ಗೋಚರವಾಗುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ 12.15ರಿಂದ ಬೆಳಗಿನ ಜಾವ 4.07 ಗಂಟೆಯವರೆಗೆ ಸಂಭವಿಸಲಿದೆ. ಆದರೆ, ಭಾರತದಲ್ಲಿ ಇದು ಕಾಣಿಸಿಕೊಳ್ಳುತ್ತಿಲ್ಲ. ಫಲಾಫಲಗಳು ಇದ್ದೇ ಇರುತ್ತವೆ | ನರೇಂದ್ರ ಶರ್ಮಾ ಬ್ರಹ್ಮಾಂಡ ಗುರೂಜಿ ಸೂರ್ಯ ಗ್ರಹಣವು ಪ್ರಪಂಚವ್ಯಾಪಿಯಾಗಿ ಸಂಭವಿಸುತ್ತಿದೆ. ನಮಗೆ ಗೋಚರವಿಲ್ಲದಿದ್ದರೂ, ನಾವು ಈ ಗ್ರಹದ ವಾಸಿಗಳೇ ಆಗಿದ್ದೇವೆ, ಭೂಗ್ರಹದಲ್ಲೇ ಇದ್ದೇವೆ. … Continue reading ಧರ್ಮ ಮಾರ್ಗವೇ ಪರಿಹಾರ: ಇಂದು ಭಾಗಶಃ ಸೂರ್ಯಗ್ರಹಣ..