ಜಗದಲ್ಲಿ ಸಿಂಹಪಾಲು, ಜನಸಂಖ್ಯೆಯ ಸವಾಲು: ಪ್ರಪಂಚದ ಪ್ರತಿ ನೂರು ಜನರಲ್ಲಿ 17 ಭಾರತೀಯರು

ಈ ಸಾಲಿನ ವಿಶ್ವ ಜನಸಂಖ್ಯಾ ದಿನವು ಭಾರತಕ್ಕೆ ವಿಶಿಷ್ಟವಾದುದು, ಮಹತ್ವವಾದುದು. ಜನಸಂಖ್ಯೆಯಲ್ಲಿ ಜಾಗತಿಕವಾಗಿ ಮೊದಲ ಸ್ಥಾನವನ್ನು ಭಾರತ ಈ ವರ್ಷ ಅಲಂಕರಿಸಿದ್ದು, ವಿಶ್ವದ ಒಟ್ಟು ಜನರಲ್ಲಿ ಶೇ. 17.7ರಷ್ಟು ಭಾರತೀಯರೇ ಇದ್ದಾರೆ. ದೇಶದ ಸೀಮಿತ ಸಂಪನ್ಮೂಲಗಳ ಹಿನ್ನೆಲೆಯಲ್ಲಿ ಜನಸಂಖ್ಯಾ ಸ್ಪೋಟವು ಒಂದು ಸಮಸ್ಯೆ ಎಂದು ಭಾವಿಸಲಾಗುತ್ತಿದ್ದ ಕಾಲವು ಈಗ ಮಾಯವಾಗಿದೆ. ದುಡಿಯುವ ಶಕ್ತಿಯಾಗಿ, ಅರ್ಥಿಕ ಪ್ರಗತಿಯ ಪರಿಕರಗಳಾಗಿ ಈಗ ಜನ ಸಂಪನ್ಮೂಲವು ಪರಿವರ್ತಿತವಾಗುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. | ಜಗದೀಶ ಬುರ್ಲಬಡ್ಡಿ ಈ ವರ್ಷದ ಏಪ್ರಿಲ್​ನಲ್ಲಿ ಭಾರತವು ಜಗತ್ತಿನಲ್ಲಿಯೇ … Continue reading ಜಗದಲ್ಲಿ ಸಿಂಹಪಾಲು, ಜನಸಂಖ್ಯೆಯ ಸವಾಲು: ಪ್ರಪಂಚದ ಪ್ರತಿ ನೂರು ಜನರಲ್ಲಿ 17 ಭಾರತೀಯರು