ಹಿಮೋಫಿಲಿಯಾ ಭಯ; ಕಾಯಿಲೆ ಬಂದರೆ ಪಡೆಯಬೇಕು ತಿಂಗಳಿಗೆರಡು ಬಾರಿ ಹೊಸ ರಕ್ತ

ಬೆಂಗಳೂರು: ದೇಹದಲ್ಲಿ ರಕ್ತ ಹೆಪ್ಪುಗಟ್ಟದೆ ಸಣ್ಣ ಪುಟ್ಟ ಗಾಯಗಳಿಗೂ ತೀವ್ರ ರಕ್ತಸ್ರಾವ ಆಗುವ ಸಮಸ್ಯೆ ಹಿಮೋಫಿಲಿಯಾ. ವಂಶವಾಹಿನಿಯಾಗಿ ತಾಯಿಯಿಂದ ಮಕ್ಕಳಿಗೆ ಬರುತ್ತದೆ. 10 ಸಾವಿರ ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಬರುತ್ತದೆ. ಸಾಯೋವರೆಗೂ ಪ್ರತಿ ತಿಂಗಳು 2 ಬಾರಿ ಹೊಸ ರಕ್ತ ಪಡೆಯಲೇಬೇಕು. ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅನುಗುಣವಾಗಿ ಹಿಮೋಫಿಲಿಯಾ ಎ, ಬಿ, ಸಿ ಎಂದು ವಿಂಗಡಿಸಲಾಗಿದೆ. ಹಿಮೋಫಿಲಿಯಾ ಎ ಮತ್ತು ಬಿ ಪುರುಷರಲ್ಲಿ ಮಾತ್ರ ಕಂಡು ಬರುತ್ತದೆ. ಹಿಮೋಫಿಲಿಯಾ ಸಿ ಅಪರೂಪದಲ್ಲಿ ಕಂಡು ಬರುತ್ತದೆ. ನಮ್ಮ … Continue reading ಹಿಮೋಫಿಲಿಯಾ ಭಯ; ಕಾಯಿಲೆ ಬಂದರೆ ಪಡೆಯಬೇಕು ತಿಂಗಳಿಗೆರಡು ಬಾರಿ ಹೊಸ ರಕ್ತ