ಅಮರ ಗೀತೆಗಳ ಗಂಧರ್ವ ಜೋಡಿ ಶಂಕರ್-ಜೈಕಿಶನ್

ರಾಜ್​ಕಪೂರ್, ದೇವಾನಂದ್, ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಶಶಿ ಕಪೂರ್, ಧರ್ವೆಂದ್ರ, ಜಾಯ್ ಮುಖರ್ಜಿ, ಸುನಿಲ್ ದತ್, ನರ್ಗಿಸ್, ಪದ್ಮಿನಿ, ವೈಜಯಂತಿ ಮಾಲಾ, ಮಾಲಾ ಸಿನ್ಹಾ, ಆಶಾ ಪಾರೆಖ್, ವಹೀದಾ ರೆಹಮಾನ್, ಶರ್ವಿುಳಾ ಟ್ಯಾಗೋರ್ ಮೊದಲಾದವರು ಜನಪ್ರಿಯತೆಯ ಉತ್ತುಂಗಕ್ಕೇರುವಲ್ಲಿ ಸಂಗೀತ ನಿರ್ದೇಶಕ ಜೋಡಿಯೊಂದರ ಕೊಡುಗೆಯೂ ಮಹತ್ವದ್ದಾಗಿತ್ತು. ಬಾಲಿವುಡ್ ಚಿತ್ರಗಳನ್ನು ಅತಿಮಧುರ ಹಾಡುಗಳಿಂದಲೇ ಯಶಸ್ವಿಗೊಳಿಸುವ ಸಾಮರ್ಥ್ಯ ಹೊಂದಿದ್ದ ಆ ದಿಗ್ಗಜ ಜೋಡಿ ಶಂಕರ್-ಜೈಕಿಶನ್. ಉತ್ತುಂಗದ ದಿನಗಳಲ್ಲಿ ಶಂಕರ್-ಜೈಕಿಶನ್ ಕೂಡ ರಾಜ್​ಕಪೂರ್, ದೇವಾನಂದ್, ದಿಲೀಪ್​ಕುಮಾರ್​ರಂತೆ ಪ್ರತೀ ಚಿತ್ರಕ್ಕೆ … Continue reading ಅಮರ ಗೀತೆಗಳ ಗಂಧರ್ವ ಜೋಡಿ ಶಂಕರ್-ಜೈಕಿಶನ್