ನಿರ್ಲಕ್ಷಿಸಿದರೆ ಸುರಕ್ಷತೆ ಪ್ರಾಣಕ್ಕೆ ಬರಲಿದೆ ಕುತ್ತು; ಗಣಿ ಜಾಗೃತಿ ದಿನ

| ಬೇಲೂರು ಹರೀಶ ಬೆಂಗಳೂರು ಗಣಿಗಾರಿಕೆಯಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಿಗುತ್ತಿದೆ ನಿಜ. ಆದರೆ, ಅದೇ ಗಣಿಗಾರಿಕೆಯಿಂದ ಪರಿಸರ ಹಾಗೂ ಮಾನವನ ಮೇಲೆ ಗಂಭೀರ ಪರಿಣಾಮ ಉಂಟಾ ಗುತ್ತಿದೆ. ವರ್ಷದಿಂದ ವರ್ಷಕ್ಕೆ ಅಮೂಲ್ಯ ಸಂಪತ್ತು ಬರಿದಾಗುತ್ತಿದೆ. ಗಣಿಗಾರಿಗೆ ವೇಳೆ ಸಂಭವಿಸುವ ಸ್ಪೋಟದಂತಹ ಅನಾಹುತಗಳಿಂದ ಪ್ರಾಣಹಾನಿಯಾಗುತ್ತಿದೆ. ಗಣಿಗಾರಿಕೆ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳ ಅನುಸರಿಸಲು ಸರ್ಕಾರ ನಿಯಮ ರೂಪಿಸಿದ್ದರೂ ಮಾಲೀಕರು ಪಾಲನೆ ಮಾಡುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಗಣಿ ಸ್ಪೋಟದಿಂದ ಉಂಟಾಗುವ ಅನಾಹುತವನ್ನು ಕಡಿಮೆಗೊಳಿಸುವುದು ವಿಶ್ವಸಂಸ್ಥೆಯ ಮುಖ್ಯ ಉದ್ದೇಶ. ಹಾಗಾಗಿ, ಪ್ರತಿ … Continue reading ನಿರ್ಲಕ್ಷಿಸಿದರೆ ಸುರಕ್ಷತೆ ಪ್ರಾಣಕ್ಕೆ ಬರಲಿದೆ ಕುತ್ತು; ಗಣಿ ಜಾಗೃತಿ ದಿನ