ಜಗಕೆ ಬೆಳಕಾದ ಭಗವಾನ್ ಮಹಾವೀರ: ಇಂದು ಜಯಂತಿ

ಭಗವಾನ್ ಮಹಾವೀರರ ಜೀವನವು ಒಬ್ಬ ವ್ಯಕ್ತಿಯ ಅಥವಾ ಒಂದು ಜನ್ಮದ ಕಥೆಯಲ್ಲ, ಅನೇಕ ಭವಗಳಲ್ಲಿ ಬಳಲಿ ಆತ್ಮವಿಕಾಸದ ಚರಮ ಸೀಮೆಯಲ್ಲಿ ನಿಂತ ಜೀವಾತ್ಮದ ಮುಕ್ತಿಯ ಆದರ್ಶದ ಚರಿತೆ. ಮಹಾವೀರರ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೀವನಸಾರ್ಥಕತೆಯತ್ತ ಮುನ್ನಡೆಯಬೇಕು. ಅಂದಾಜು 2622 ವರ್ಷಗಳ ಹಿಂದೆ ಭಗವಾನ್ ಮಹಾವೀರರ ಜನ್ಮವಾಯಿತು. ಇದನ್ನು ಭಾರತೀಯ ಸಂಸ್ಕೃತಿಗೆ ಒಂದು ದೊಡ್ಡ ವರದಾನ ಎಂದು ಪರಿಗಣಿಸಬಹುದಾಗಿದೆ. ಏಕೆಂದರೆ ಅವರು ಹುಟ್ಟಿದ ಯುಗದಲ್ಲಿ ಈ ಭೂಮಿಯ ಮೇಲೆ ಹಿಂಸೆ, ಅನಾಚಾರ ಇತ್ಯಾದಿಗಳಿಂದ ಅಂಧಕಾರ ತುಂಬಿತ್ತು, ಮಾನವತೆಯ … Continue reading ಜಗಕೆ ಬೆಳಕಾದ ಭಗವಾನ್ ಮಹಾವೀರ: ಇಂದು ಜಯಂತಿ