ಸತ್ತ ಮೇಲೆ ನಗ್ತಿರ್ಬೆಕ್ನನ್ಹೆಣ, ನಗ್ತಿರ್ಬೇಕು…

ಸಾವು ಎಂದರೆ ಸಾವಿರಮೈಲಿ ದೂರ ಹೋಗೋರೆ ಜಾಸ್ತಿ, ಅಂಥದ್ರಲ್ಲಿ ಸಾವನ್ನ ಸ್ವಾಗತಿಸಿ,ಅದೂ ನಗನಗ್ತಾ ಸ್ವಾಗತಿಸೋರು ಅಪರೂಪದಲ್ಲಿ ಅಪರೂಪನೇ! ಅಂಥ ಅಪರೂಪ ಜೀವಿ-ಜೀನಿಯಸ್ ಕೈಲಾಸಂ. ಬಂತಲ್ಲ ನವೆಂಬರ್ 23. ಕೈಲಾಸಂ ಮರೆಯಾದ ದಿನ. ಬರೀ ಭೌತಿಕವಾಗಿ ಮರೆಯಾದದ್ದು; ಮಾನಸಿಕವಾಗಿ, ಬೌದ್ಧಿಕವಾಗಿ ಅವರಿನ್ನೂ ನಮ್ಮೊಂದಿಗೆ ಇದ್ದೇ ಇದ್ದಾರೆ. ಅನುಭಾವಿ ಕಬೀರ ದೋಹೆಯೊಂದರಲ್ಲಿ ಹೇಳುತ್ತಾರೆ- ‘ಕಬೀರಾ, ಜಬ ತುಮ್ ಪೈದಾ ಹುಯೇ, ಜಗ ಹಸೆ ತುಮ್ ರೋಯೆ; ಐಸಿ ಕರನೀ ಕರ ಚಲೋ-ತುಮ್ ಹಸೆ ಜಗ ರೋಯೆ’ (ಹೇ ಮನುಷ್ಯ, ಹುಟ್ಟಿದಾಗ … Continue reading ಸತ್ತ ಮೇಲೆ ನಗ್ತಿರ್ಬೆಕ್ನನ್ಹೆಣ, ನಗ್ತಿರ್ಬೇಕು…