ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

ವಿದೇಶಗಳನ್ನು ನೋಡಲೆಂದೇ ಗಗನಸಖಿ ಆಗುವವರಿದ್ದಾರೆ. ಆದರೆ ಈತ ಗಗನಸಖಿ(ಖ) ಅಲ್ಲ, ಆದರೂ ದೇಶದಿಂದ ದೇಶಕ್ಕೆ ಹಾರಾಡುವ ಗಗನಸುಖಿ. ತಾನಷ್ಟೇ ಅಲ್ಲ, ಕನ್ನಡಿಗರೂ ಕುಳಿತಲ್ಲೇ ವಿಶ್ವವನ್ನು ನೋಡುವಂತಾಗಬೇಕು ಎಂದು ವಿಶ್ವಪರ್ಯಟನೆಗೆ ಹೊರಟಿರುವ ಇವರು, ಜಗತ್ತಿನ ಅಷ್ಟೂ ದೇಶಗಳ ದರ್ಶನ ಮಾಡಿಸಲು ಮುಂದಾಗಿದ್ದಾರೆ. ಸದ್ಯ ಉಜ್ಬೇಕಿಸ್ತಾನದಲ್ಲಿದ್ದು ಈತ ಅಲ್ಲಿಂದಲೇ ವಿಜಯವಾಣಿ ಜತೆ ಮಾತಾಡಿದ್ದಾರೆ. | ರವಿಕಾಂತ ಕುಂದಾಪುರ ‘ನಮಸ್ಕಾರ, ನಮಸ್ಕಾರ, ನಮಸ್ಕಾರ..’ ಹೀಗೆ ಮೂರು ಸಲ ನಮಸ್ಕಾರ ಎಂದಿದ್ದನ್ನು ಕೇಳಿದರೆ ಕನ್ನಡಿಗರಿಗೆ ಸಾಮಾನ್ಯವಾಗಿ ನೆನಪಾಗುವುದು ಬೇರಾರೂ ಅಲ್ಲ, ಗೋಲ್ಡನ್ ಸ್ಟಾರ್ … Continue reading ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!