ಕಲೆಗೆ ಧರ್ಮದ ಹಂಗಿಲ್ಲ ಎಂದು ಸಾಬೀತುಪಡಿಸಿದ ಮುಸ್ಲಿಂ ಮಹಿಳೆ

ಹುಬ್ಬಳ್ಳಿ: ನಮ್ಮಲ್ಲಿ ಯಾವುದೇ ಕಲೆ, ಕೌಶಲ ಅಭಿವೃದ್ಧಿಗೊಳ್ಳಬೇಕಾದರೆ ಅದು ನಮ್ಮಿಂದ ಶೃದ್ಧೆ, ಕೆಲಸದ ಪ್ರೀತಿ ಮತ್ತು ಕಠಿಣ ಶ್ರಮವನ್ನು ಬೇಡುತ್ತದೆಯೇ ಹೊರತು ನಮ್ಮ ಜಾತಿ, ಧರ್ಮ, ಲಿಂಗ, ಭಾಷೆ ಯಾವುದನ್ನೂ ಕೇಳುವುದಿಲ್ಲ. ಕಲೆ, ಕೌಶಲಕ್ಕೆ ಧರ್ಮದ ಹಂಗು ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಹುಬ್ಬಳ್ಳಿಯ ಮುಸ್ಲಿಂ ಮಹಿಳೆ ಸುಮನ್ ಹಾವೇರಿ. ಜೀವನೋಪಾಯಕ್ಕೆ ಯಾವುದಾದರೂ ಮಾರ್ಗ ಕಂಡುಕೊಳ್ಳಬೇಕಲ್ಲವೆ? ಹೀಗೆ ಪ್ರಶ್ನೆ ಎದುರಾದಾಗ ಇವರು ಆಯ್ದುಕೊಂಡದ್ದು ಗಣೇಶನ ಮೂರ್ತಿ ತಯಾರಿಸುವ ಕಾರ್ಯ. ಉದ್ಯೋಗ ಅರಸಿ ಬೇರೆಲ್ಲೋ ಹೋಗಲಿಲ್ಲ ಅಥವಾ ನನಗೇನೂ ಬಾರದು … Continue reading ಕಲೆಗೆ ಧರ್ಮದ ಹಂಗಿಲ್ಲ ಎಂದು ಸಾಬೀತುಪಡಿಸಿದ ಮುಸ್ಲಿಂ ಮಹಿಳೆ