ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್; ಆ ಒಂದು ಫೋಟೋ ನೋಡಿ ಕೋಪಗೊಂಡ ಅರ್ಷದ್ ವಾರ್ಸಿ ಪತ್ನಿ!    

ಗುಜರಾತ್: ಕಳೆದ ಶುಕ್ರವಾರದಿಂದಲೂ ಅನಂತ್ ಅಂಬಾನಿ ಅವರ ಪ್ರೀ ವೆಡ್ಡಿಂಗ್ ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಸಾಕಷ್ಟು ಸದ್ದು ಮಾಡಿದರು. ವಿದೇಶಿ ಅತಿಥಿಗಳು ಸಹ ಆಗಮಿಸಿದ್ದರು. ಇವರಲ್ಲಿ ಹಾಲಿವುಡ್ ಸ್ಟಾರ್ಸ್ ಮತ್ತು ಉದ್ಯಮಿಗಳು ಹಾಗೂ ಕ್ರೀಡಾ ತಾರೆಯರು ಸೇರಿದ್ದಾರೆ. ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ವ್ಯವಸ್ಥೆಯೂ ಹೈ ಫೈ ಶೈಲಿಯಲ್ಲಿತ್ತು. ಅತಿಥಿಗಳು ಭಾರತೀಯ ಬಟ್ಟೆಗಳಿಂದ ಪಾಶ್ಚಿಮಾತ್ಯ ಉಡುಪುಗಳವರೆಗೆ ವಿವಿಧ ಥೀಂ ಕಾರ್ಯಕ್ರಮಗಳನ್ನು ಆನಂದಿಸುತ್ತಿರುವುದು ಕಂಡುಬಂದಿತು. ಈ ವೇಳೆ ಕಾರ್ಯಕ್ರಮದಲ್ಲಿ … Continue reading ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್; ಆ ಒಂದು ಫೋಟೋ ನೋಡಿ ಕೋಪಗೊಂಡ ಅರ್ಷದ್ ವಾರ್ಸಿ ಪತ್ನಿ!