ಇದೇ ಅರ್ಜುನ್ ಜನ್ಯ ಹುಟ್ಟುಹಬ್ಬದ ಸ್ಪೆಷಾಲಿಟಿ …

ಕನ್ನಡ ಚಿತ್ರರಂಗದಲ್ಲಿ ಮ್ಯಾಜಿಕಲ್ ಕಂಪೋಸರ್ ಎಂದೇ ಜನಪ್ರಿಯರಾಗಿರುವ ಅರ್ಜುನ್ ಜನ್ಯ, ಬುಧವಾರವಷ್ಟೇ (ಮೇ 13) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತೀ ವರ್ಷ ಹೆಚ್ಚು ಧಾಂ ಧೂಂ ಇಲ್ಲದೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅರ್ಜುನ್ ಜನ್ಯ, ಈ ವರ್ಷ ಸಹ ಮನೆ ಮಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಆರ್‌ಆರ್‌ಆರ್’ ಪೋಸ್ಟ್‌ಪೋನ್ ಆಗಿದ್ದರಿಂದ ಎಂಟ್ರಿ ಕೊಡ್ತಿದ್ದಾರಾ ರಜನಿಕಾಂತ್? ಹೀಗಿರುವಾಗಲೇ ಬುಧವಾರ ರಾತ್ರಿ ನಿರ್ದೇಶಕ ಯೋಗರಾಜ್ ಭಟ್, ಗಾಯಕ ವಿಜಯ್‌ಪ್ರಕಾಶ್, ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮುಂತಾದವರು … Continue reading ಇದೇ ಅರ್ಜುನ್ ಜನ್ಯ ಹುಟ್ಟುಹಬ್ಬದ ಸ್ಪೆಷಾಲಿಟಿ …