ಫೈಟರ್​ ಜೆಟ್​ ಮೇಲಿದ್ದ ಹನುಮಂತನ ಚಿತ್ರವನ್ನು ಎಚ್​ಎಎಲ್​ ತೆಗೆದಿದ್ದೇಕೆ?

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಂದು ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2023 ರಲ್ಲಿ ತಮ್ಮ ವಿಮಾನವೊಂದರಲ್ಲಿ ಅಂಟಿಸಲಾಗಿದ್ದ ಹನುಮಂತನ ಸ್ಟಿಕ್ಕರ್​ಅನ್ನು ತೆಗೆದುಹಾಕಿದೆ. “ಆಂತರಿಕ ಚರ್ಚೆಯ ನಂತರ, ಹನುಮಂತನ ಚಿತ್ರವನ್ನು ಈಗ ಹಾಕುವುದು ಸೂಕ್ತವಲ್ಲದ ಕಾರಣ ನಾವು ತೆಗೆದುಹಾಕಲು ನಿರ್ಧರಿಸಿದ್ದೇವೆ” ಎಂದು ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿಬಿ ಅನಾಥಕೃಷ್ಣನ್ ಹೇಳಿಕೆ ನೀಡಿದ್ದಾರೆ. ಏರೋ ಇಂಡಿಯಾ 2023ರ ಮೊದಲ ದಿನದಂದು, HAL ತನ್ನ ಸೂಪರ್​ ಸಾನಿಕ್ ತರಬೇತುದಾರ ವಿಮಾನ HLFT-42 ನ ಪೂರ್ಣ ಪ್ರಮಾಣದ ಮಾದರಿಯನ್ನು … Continue reading ಫೈಟರ್​ ಜೆಟ್​ ಮೇಲಿದ್ದ ಹನುಮಂತನ ಚಿತ್ರವನ್ನು ಎಚ್​ಎಎಲ್​ ತೆಗೆದಿದ್ದೇಕೆ?