ಚಳಿಗಾಲದಲ್ಲಿ ಪ್ರತಿದಿನ ರಾತ್ರಿ ಮುಖಕ್ಕೆ ತೆಂಗಿನ ಎಣ್ಣೆ ಹಚ್ಚಿ ಮಲಗ್ತೀರಾ? ಇಲ್ಲಿದೆ ಉಪಯುಕ್ತ ಮಾಹಿತಿ…

ಹೊಳೆಯುವ ಮುಖ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಸಾವಿರಾರು ರೂಪಾಯಿಯನ್ನು ಖರ್ಚು ಮಾಡುವವರಿದ್ದಾರೆ. ಅದರಲ್ಲೂ ಚಳಿಗಾಲದಲ್ಲಿ ಶುಷ್ಕ ಚರ್ಮವೇ ಒಂದು ದೊಡ್ಡ ಸಮಸ್ಯೆ. ಯಾವಾಗಲೂ ಚರ್ಮವನ್ನು ಮಾಯಿಶ್ಚರೈಸರ್​ ಆಗಿಡಲು ದುಬಾರಿ ಕ್ರೀಮ್​ಗಳನ್ನು ಸಹ ಬಳಕೆ ಮಾಡುತ್ತಿದ್ದಾರೆ. ಆದರೆ, ಹಣದ ಕೊರತೆ ಎದುರಿಸುವವರು ಸುಲಭವಾಗಿ ದೊರೆಯುವ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಆದರೆ, ಇದು ಚರ್ಮಕ್ಕೆ ಒಳ್ಳೆಯದೇ ಎಂಬುದರ ಮಾಹಿತಿಯನ್ನು ನಾವೀಗ ತಿಳಿದುಕೊಳ್ಳೋಣ. ಈ ಚಳಿಗಾಲದಲ್ಲಿ ಮಲಗುವ ಮುನ್ನ ಒಂದು ಚಮಚ ತೆಂಗಿನ … Continue reading ಚಳಿಗಾಲದಲ್ಲಿ ಪ್ರತಿದಿನ ರಾತ್ರಿ ಮುಖಕ್ಕೆ ತೆಂಗಿನ ಎಣ್ಣೆ ಹಚ್ಚಿ ಮಲಗ್ತೀರಾ? ಇಲ್ಲಿದೆ ಉಪಯುಕ್ತ ಮಾಹಿತಿ…