ಈ ಫೋಟೋ ನೋಡಿದ್ಮೇಲೆ ಶುಭಮನ್ ಗಿಲ್–ಸಾರಾ ತೆಂಡೂಲ್ಕರ್ ರಿಲೇಶನ್‌ಶಿಪ್ ಬಗ್ಗೆ ಅಭಿಮಾನಿಗಳಿಗಿದ್ದ ಅನುಮಾನ ದೂರವಾಯ್ತು!

ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಇಬ್ಬರೂ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಇಬ್ಬರಿಗೂ ಸಂಬಂಧಿಸಿದ ಸುದ್ದಿಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲ ಸಮಯದಿಂದ ಇಬ್ಬರೂ ರಿಲೇಶನ್‌ಶಿಪ್​​​​​ನಲ್ಲಿದ್ದಾರೆ ಎಂಬ ವರದಿಗಳು ಬರುತ್ತಲಿವೆ. ಆದರೆ ಇಲ್ಲಿಯವರೆಗೂ ಇಬ್ಬರೂ ಈ ವಿಚಾರದಲ್ಲಿ ಮೌನ ಮುರಿದಿಲ್ಲ. 2023ರ ವಿಶ್ವಕಪ್‌ನಲ್ಲಿ ಈ ಚರ್ಚೆಯು ಸಾಕಷ್ಟು ಪ್ರಸಾರವಾಯಿತು. ಇದೀಗ ಮತ್ತೊಮ್ಮೆ ಇವರಿಬ್ಬರ ಸಂಬಂಧದ ಚರ್ಚೆ ಬೆಳಕಿಗೆ ಬರುತ್ತಿದ್ದು, ಈ ಬಾರಿ ಸಾರಾ ತೆಂಡೂಲ್ಕರ್ ಅವರ ಫೋಟೋದಿಂದ ಜನರಿಗೆ ಸುಳಿವು … Continue reading ಈ ಫೋಟೋ ನೋಡಿದ್ಮೇಲೆ ಶುಭಮನ್ ಗಿಲ್–ಸಾರಾ ತೆಂಡೂಲ್ಕರ್ ರಿಲೇಶನ್‌ಶಿಪ್ ಬಗ್ಗೆ ಅಭಿಮಾನಿಗಳಿಗಿದ್ದ ಅನುಮಾನ ದೂರವಾಯ್ತು!