‘ಶಾಲೆಗಳಿಗೆ ಕೇಂದ್ರ ವ್ಯಯಿಸೋದು 4%, ನಾವು ಮಾಡೋದು 40%! ಪ್ರಧಾನಿ ವಿರುದ್ಧ ದೆಹಲಿ ಸಿಎಂ ವಾಗ್ದಾಳಿ

ಹೊಸದಿಲ್ಲಿ: ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ ಐದನೇ ಬಾರಿಗೆ ನೀಡಿದ್ದ ಸಮನ್ಸ್​ ಅನ್ನು ತಪ್ಪಿಸಿಕೊಂಡ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ಈ ದಾಳಿಯನ್ನು ಮುಂದುವರೆಸಿದ ಕೇಜ್ರಿವಾಲ್​, ಶಾಲೆಗಳಿಗೆ ಕೇಂದ್ರ ವ್ಯಯಿಸೋದು 4%, ಆದ್ರೆ ನಾವು ಖರ್ಚು ಮಾಡಿರೋದು 40% ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೊರಟ ಕುಟುಂಬ ಪತ್ತೆ ಭಾನುವಾರ (ಫೆ.4) ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ದೆಹಲಿ ಸಿಎಂ, … Continue reading ‘ಶಾಲೆಗಳಿಗೆ ಕೇಂದ್ರ ವ್ಯಯಿಸೋದು 4%, ನಾವು ಮಾಡೋದು 40%! ಪ್ರಧಾನಿ ವಿರುದ್ಧ ದೆಹಲಿ ಸಿಎಂ ವಾಗ್ದಾಳಿ