ಸೇನೆ ಸೇರಲು ಅವಕಾಶ: ಜೂನಿಯರ್​ ಕಮಿಷನ್ಡ್​ ಅಧಿಕಾರಿಯಾಗಲು ಅರ್ಜಿ ಆಹ್ವಾನ

ಬೆಂಗಳೂರು: ಯುವಜನರಿಗೆ ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡಲು ಉತ್ತಮ ಅವಕಾಶ ಒದಗಿಬಂದಿದೆ. ಸೇನೆಯಲ್ಲಿ ಜೂನಿಯರ್ ಕಮಿಶನ್ಡ್ ಅಧಿಕಾರಿ ಮತ್ತು ಕಮಿಶನ್ಡ್ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕರ್ನಾಟಕ ವಾರ್ತಾ ಇಲಾಖೆ ವಿವರಗಳನ್ನು ಪ್ರಕಟಿಸಿದೆ. ಹದಿನೇಳೂವರೆ ವರ್ಷದಿಂದ 23 ವರ್ಷ ವಯೋಮಾನದವರಿಗೆ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ – 1) 12ನೇ ತರಗತಿ ಅಥವಾ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಗ್ಲಿಷ್​ ವಿಷಯದ ಇಂಟರ್​ಮೀಡಿಯೇಟ್ ಪರೀಕ್ಷೆಯಲ್ಲಿ ಒಟ್ಟು ಶೇ.50 … Continue reading ಸೇನೆ ಸೇರಲು ಅವಕಾಶ: ಜೂನಿಯರ್​ ಕಮಿಷನ್ಡ್​ ಅಧಿಕಾರಿಯಾಗಲು ಅರ್ಜಿ ಆಹ್ವಾನ