ಐಐಎಂಗಳಲ್ಲಿ ಮಹಾತ್ಮ ಗಾಂಧಿ ನಾಷನಲ್ ಫೆಲೋಶಿಪ್​ಗೆ ಅರ್ಜಿ ಆಹ್ವಾನ; ಮಾರ್ಚ್ 27 ಕೊನೆಯ ದಿನಾಂಕ

ಬೆಂಗಳೂರು/ನವದೆಹಲಿ : ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಬಯಕೆ ಹೊಂದಿರುವ ಯುವಜನರಿಗೆ ಐಐಎಂಗಳಲ್ಲಿ ವಿಶೇಷ ತರಬೇತಿ ಪಡೆಯುವ ಅವಕಾಶ ಲಭ್ಯವಾಗಿದೆ. ಕೂಡಲೇ ಮಹಾತ್ಮ ಗಾಂಧಿ ನಾಷನಲ್ ಫೆಲೋಶಿಪ್​ ಪಡೆಯಲು ಅರ್ಜಿ ಹಾಕಿ ಈ ವಿನೂತನ ಕೋರ್ಸ್​ನ ಪ್ರಯೋಜನ ಪಡೆಯಬಹುದು. ಜಿಲ್ಲಾ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಕೌಶಲ್ಯ ಯೋಜನೆಯನ್ನು ಉತ್ತೇಜಿಸಲು ರೂಪಿಸಿರುವ ಈ ಎರಡು ವರ್ಷಗಳ ಬ್ಲೆಂಡೆಡ್​ ಪ್ರೋಗ್ರಾಂನಲ್ಲಿ, ಪ್ರಾಯೋಗಿಕ ಕೆಲಸದೊಂದಿಗೆ ಐಐಎಂಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳುವ ವಿನೂತನ ಅವಕಾಶವಿದೆ. ಅಭಿವೃದ್ಧಿಯ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಲು ಸಹಾಯಕವಾಗಿ ಈ … Continue reading ಐಐಎಂಗಳಲ್ಲಿ ಮಹಾತ್ಮ ಗಾಂಧಿ ನಾಷನಲ್ ಫೆಲೋಶಿಪ್​ಗೆ ಅರ್ಜಿ ಆಹ್ವಾನ; ಮಾರ್ಚ್ 27 ಕೊನೆಯ ದಿನಾಂಕ