ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಮರಳಿದ ಬಿಲ್ಗಾರ ಜಾಧವ್‌ಗೆ ಬೆದರಿಕೆ ಕರೆಗಳ ಸ್ವಾಗತ!

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ತವರಿಗೆ ಮರಳಿದ ಭಾರತದ ಕ್ರೀಡಾಪಟುಗಳಿಗೆ ಭರ್ಜರಿ ಸ್ವಾಗತ ಸಿಗುತ್ತಿರುವ ನಡುವೆ ಮಹಾರಾಷ್ಟ್ರದ ಬಿಲ್ಗಾರ ಪ್ರವೀಣ್ ಜಾಧವ್‌ಗೆ ‘ಬೆದರಿಕೆ ಕರೆ’ಗಳ ಮೂಲಕ ಸ್ವಾಗತ ದೊರೆತಿದೆ! ಹೌದು, ಪಕ್ಕದ ಮನೆಯವರಿಂದಲೇ ಅವರಿಗೆ ಈ ‘ಬೆದರಿಕೆ ಕರೆ’ಗಳು ಬಂದಿವೆ. ಮಹಾರಾಷ್ಟ್ರದ ಸತಾರ ಜಿಲ್ಲೆಯ ಸರದೆ ಎಂಬ ಹಳ್ಳಿಯವರಾದ 25 ವರ್ಷದ ಜಾಧವ್, ಹೊಸ ಮನೆಯೊಂದನ್ನು ಕಟ್ಟಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದಿರುವ ನೆರೆಹೊರೆಯವರು, ದಿನಗೂಲಿಯಾಗಿರುವ ತಂದೆ ಮತ್ತು ತಾಯಿಯನ್ನು ಬೆದರಿಸುತ್ತಿದ್ದಾರೆ. ಇದನ್ನೂ ಓದಿ: ಮತ್ತೆ ಬಾಲಿವುಡ್ ನಟಿ … Continue reading ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಮರಳಿದ ಬಿಲ್ಗಾರ ಜಾಧವ್‌ಗೆ ಬೆದರಿಕೆ ಕರೆಗಳ ಸ್ವಾಗತ!