ಇನ್ಮುಂದೆ ನಾವು ಇಬ್ಬರಲ್ಲ ಮೂವರು: ಮೊದಲ ಮಗುವಿನ ನಿರೀಕ್ಷೆಯಲ್ಲಿ ವಿರೂಷ್ಕಾ ದಂಪತಿ

ನವದೆಹಲಿ: ಸ್ಟಾರ್​ ದಂಪತಿಯಾದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಚಾರವನ್ನು ಅನುಷ್ಕಾ ಅವರು ಟ್ವಿಟರ್​ ಮೂಲಕ ಗುರುವಾರ ಹಂಚಿಕೊಂಡಿದ್ದಾರೆ. ಮೊದಲ ಬಾರಿ ಬೇಬಿ ಬಂಪ್​ ಫೋಟೋವನ್ನು ಅನುಷ್ಕಾ ಅವರು ಶೇರ್​ ಮಾಡಿಕೊಂಡಿದ್ದು, ಫೋಟೋದಲ್ಲಿ ವಿರಾಟ್​ ಸಹ ತಂದೆಯಾಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಯಲ್ಲಿ ಉಗ್ರರಿಗೆ ನೆರವಾಗಿದ್ದ ಮಹಿಳೆ: ಫಾರೂಕ್ ಖಾತೆಗೆ 10 ಲಕ್ಷ ರೂ. ಜಮಾ ಎಂದ ಎನ್​ಐಎ ಇನ್ನು ಮುಂದೆ ನಾವು ಇಬ್ಬರಲ್ಲ, ಮೂವರು. 2021 … Continue reading ಇನ್ಮುಂದೆ ನಾವು ಇಬ್ಬರಲ್ಲ ಮೂವರು: ಮೊದಲ ಮಗುವಿನ ನಿರೀಕ್ಷೆಯಲ್ಲಿ ವಿರೂಷ್ಕಾ ದಂಪತಿ