ಅನುಪಮಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ! ಬ್ರೇಕಪ್​ಗಿಂತಲೂ ಹೆಚ್ಚು ನೋವುಂಟು ಮಾಡುತ್ತಿದೆ ಎಂದ ಫ್ಯಾನ್​

ಹೈದರಾಬಾದ್​: ನಟಿ ಅನುಪಮಾ ಪರಮೇಶ್ವರನ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಫಾಲೋವರ್ಸ್​ ಇದಾರೆ. ನಿರಂತರವಾಗಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳ ಮನಸ್ಸನ್ನು ಕದಿಯುತ್ತಲೇ ಇರುತ್ತಾರೆ. ಅದರಲ್ಲೂ ತಮ್ಮ ಸಹಜ ಹಾಗೂ ಸಾಂಪ್ರದಾಯಿಕ ಲುಕ್​ನಿಂದಲೇ ಅನುಪಮಾ ಬಹುತೇಕರಿಗೆ ಇಷ್ಟವಾಗಿದ್ದಾರೆ. ಆದರೆ, ಟಾಲಿವುಡ್​ನ ಸೂಪರ್​ ಹಿಟ್​ ಡಿಜೆ ಟಿಲ್ಲು ಸಿನಿಮಾದ ಸೀಕ್ವೇಲ್​ ಟಿಲ್ಲು ಸ್ಕ್ವೇರ್​ನಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡ ಬಳಿಕ ಅನಪಮಾ ಮೇಲೆ ಕೆಲ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಟಿಲ್ಲು ಸ್ಕ್ವೇರ್​ ಸಿನಿಮಾದಿಂದ ಬಿಡುಗಡೆಯಾಗಿರುವ ಪೋಸ್ಟರ್ ಗಳಲ್ಲಿ ಅನುಪಮಾ … Continue reading ಅನುಪಮಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ! ಬ್ರೇಕಪ್​ಗಿಂತಲೂ ಹೆಚ್ಚು ನೋವುಂಟು ಮಾಡುತ್ತಿದೆ ಎಂದ ಫ್ಯಾನ್​