ಚಂದನವನಕ್ಕೆ ಅನುಪಂ ಖೇರ್​; ‘ಘೋಸ್ಟ್​’ ಚಿತ್ರದಲ್ಲಿ ಪ್ರಮುಖ ಪಾತ್ರ

ಬೆಂಗಳೂರು: ಶಿವರಾಜಕುಮಾರ್​ ಅಭಿನಯದ ‘ಘೋಸ್ಟ್​’ ಚಿತ್ರದಲ್ಲಿ ಮಲಯಾಳಂ ನಟ ಜಯರಾಂ ಅಭಿನಯಿಸುತ್ತಿರುವ ಸುದ್ದಿ ಗೊತ್ತಿದೆ. ಈಗ ಚಿತ್ರತಂಡಕ್ಕೆ ಅನುಪಂ ಖೇರ್​ ಸೇರ್ಪಡೆಯಾಗಿದ್ದು, ಮಾರ್ಚ್​ನಿಂದ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಮಿಸಸ್ ಚಟರ್ಜಿ v/s ನಾರ್ವೆ; ನೈಜ ಘಟನೆಯಾಧಾರಿತ ಸಿನಿಮಾದಲ್ಲಿ ರಾಣಿ ಮುಖರ್ಜಿ ಅನುಪಂ ಖೇರ್​, ಹಿಂದಿಯಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಆದರೆ, ಇದುವರೆಗೂ ಕನ್ನಡದಲ್ಲಿ ಮಾತ್ರ ಅವರು ನಟಿಸಿರಲಿಲ್ಲ. ಈಗ ‘ಘೋಸ್ಟ್​’ ಚಿತ್ರದ ಮೂಲಕ ಅವರು ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಘೋಸ್ಟ್​’ ಚಿತ್ರದಲ್ಲಿ … Continue reading ಚಂದನವನಕ್ಕೆ ಅನುಪಂ ಖೇರ್​; ‘ಘೋಸ್ಟ್​’ ಚಿತ್ರದಲ್ಲಿ ಪ್ರಮುಖ ಪಾತ್ರ