ಆ್ಯಂಟಿ ಕೋವಿಡ್​ ಡ್ರಗ್​ ರೂಪಿಸಿದ ಡಿಆರ್​ಡಿಒ ! ತುರ್ತು ಬಳಕೆಗೆ ಅನುಮೋದನೆ

ನವದೆಹಲಿ : ಕರೊನಾ ಎರಡನೇ ಅಲೆಯ ಹೊಡೆತಕ್ಕೆ ತತ್ತರಿಸಿರುವ ಭಾರತೀಯರಿಗೆ ಒಂದು ಆಶಾ ಕಿರಣ ಕಂಡುಬಂದಿದೆ. ಕರೊನಾ ರೋಗಿಗಳ ಚೇತರಿಕೆಗೆ ಸಹಾಯ ಮಾಡುವ ಆ್ಯಂಟಿ ಕೋವಿಡ್​ ಡ್ರಗ್ ಒಂದರ ತುರ್ತು ಬಳಕೆಗೆ ಭಾರತದ ಡ್ರಗ್​ ಕಂಟ್ರೋಲರ್​ ಜನರಲ್ ಅನುಮೋದನೆ ನೀಡಿದ್ದಾರೆ. ಈ ಔಷಧವನ್ನು ಡಿಫೆನ್ಸ್​ ರಿಸರ್ಚ್​ ಅಂಡ್ ಡೆವಲಪ್​ಮೆಂಟ್​ ಆರ್ಗನೈಸೇಷನ್(ಡಿಆರ್​ಡಿಒ) ಮತ್ತು ಹೈದರಾಬಾದ್​ನ ಡಾ.ರೆಡ್ಡೀಸ್ ಲ್ಯಾಬರೇಟರೀಸ್​ ಜಂಟಿಯಾಗಿ ರೂಪಿಸಿವೆ. “2-ಡಿಆಕ್ಸಿ-ಡಿ-ಗ್ಲೂಕೋಸ್” ​(2ಡಿಜಿ) ಡ್ರಗ್​ನ ಚಿಕಿತ್ಸೀಯ ಮಾದರಿಯಾಗಿರುವ ಈ ಔಷಧಿಯ ಕ್ಲಿನಿಕಲ್​ ಟ್ರಯಲ್​​ಗಳ ಸಕಾರಾತ್ಮಕ ಫಲಿತಾಂಶಗಳನ್ನು ಪರಿಗಣಿಸಿ ಅನುಮೋದನೆ … Continue reading ಆ್ಯಂಟಿ ಕೋವಿಡ್​ ಡ್ರಗ್​ ರೂಪಿಸಿದ ಡಿಆರ್​ಡಿಒ ! ತುರ್ತು ಬಳಕೆಗೆ ಅನುಮೋದನೆ