ಮಾರುಕಟ್ಟೆ ಪ್ರವೇಶಿಸಲಿದೆ, ಮತ್ತೊಂದು ಎಲೆಕ್ಟ್ರಿಕ್​ ಸ್ಕೂಟರ್​; 499 ರೂ.ಗೆ ಪ್ರೀ-ಬುಕ್ಕಿಂಗ್​

ಜೈಪುರ: ಭಾರತದ ಎಲೆಕ್ಟ್ರಿಕ್​ ಸ್ಕೂಟರ್​ಗಳ ಮಾರುಕಟ್ಟೆಗೆ ಮತ್ತೊಂದು ಮೇಡ್​ ಇನ್ ಇಂಡಿಯ ಸ್ಕೂಟರ್​​ ಪ್ರವೇಶಿಸುತ್ತಿದೆ. ‘ಬೌನ್ಸ್​ ಇನ್​ಫಿನಿಟಿ’ ಹೆಸರಿನ ಈ ವಿದ್ಯುತ್​ ಚಾಲಿತ ಸ್ಕೂಟರ್​ನ ಪ್ರೀ-ಬುಕಿಂಗ್​ ಡಿಸೆಂಬರ್​ 2 ರಿಂದ ಆರಂಭವಾಗುತ್ತಿದೆ. ಮುಂದಿನ ವರ್ಷ ಗ್ರಾಹಕರಿಗೆ ತಲುಪಲಿರುವ ಈ ಸ್ಕೂಟರನ್ನು ಕೇವಲ 499 ರೂಪಾಯಿ ಪಾವತಿಸಿ, ಕಾದಿರಿಸಬಹುದಾಗಿದೆ. ರಾಜಸ್ಥಾನದ ಭಿವಾಡಿಯಲ್ಲಿ 22ಮೋಟರ್ಸ್​ನ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತಿರುವ ಈ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಬೌನ್ಸ್​​ ಕಂಪೆನಿ, ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ – ಬ್ಯಾಟರಿ ಪ್ಯಾಕ್​ನೊಂದಿಗೆ ಮತ್ತು ಬ್ಯಾಟರಿ ಪ್ಯಾಕ್​ … Continue reading ಮಾರುಕಟ್ಟೆ ಪ್ರವೇಶಿಸಲಿದೆ, ಮತ್ತೊಂದು ಎಲೆಕ್ಟ್ರಿಕ್​ ಸ್ಕೂಟರ್​; 499 ರೂ.ಗೆ ಪ್ರೀ-ಬುಕ್ಕಿಂಗ್​