ತಮಿಳಿನ ಸೂಪರ್​ ಹಿಟ್​ ಚಿತ್ರದ ಹಿಂದಿ ರೀಮೇಕ್​ನಲ್ಲಿ ರಣವೀರ್​ …

ಮುಂಬೈ: ತಮಿಳಿನ ಖ್ಯಾತ ನಿರ್ದೇಶಕ ಶಂಕರ್​ ಅವರ ಸೂಪರ್​ ಹಿಟ್​ ಚಿತ್ರಗಳ ಪೈಕಿ ಒಂದು ‘ಅನ್ನಿಯನ್​’. ವಿಕ್ರಮ್​ ಅಭಿನಯದ ಈ ಚಿತ್ರ ತಮಿಳಿನಲ್ಲಿ ಹಿಟ್​ ಆಗುವುದರ ಜತೆಗೆ ತೆಲುಗು ಮತ್ತು ಹಿಂದಿಗೂ ‘ಅಪರಿಚಿತುಡು’ ಮತ್ತು ‘ಅಪರಿಚಿತ್​’ ಎಂಬ ಹೆಸರಿನಲ್ಲಿ ಡಬ್​ ಆಗಿತ್ತು. ಇದನ್ನೂ ಓದಿ: ಸಾರಿಗೆ ನೌಕರರಿಂದ ನಟ ಯಶ್‌ಗೆ ಬಂತಂತೆ ಈ ಪತ್ರ: ನಿಜನಾ? ಸುಳ್ಳಾ…? ನೂರೆಂಟು ಪ್ರಶ್ನೆ…! ಈಗ ಇದೇ ಚಿತ್ರವು, ಹಿಂದಿಯಲ್ಲಿ ಹೊಸದಾಗಿ ರೀಮೇಕ್​ ಆಗುವುದಕ್ಕೆ ಸಜ್ಜಾಗಿದೆ. ಬಾಲಿವುಡ್​ನ ಸದ್ಯದ ಸೆನ್ಸೇಷನ್​ ಎಂದನಿಸಿಕೊಂಡಿರುವ ರಣವೀರ್​ … Continue reading ತಮಿಳಿನ ಸೂಪರ್​ ಹಿಟ್​ ಚಿತ್ರದ ಹಿಂದಿ ರೀಮೇಕ್​ನಲ್ಲಿ ರಣವೀರ್​ …