ಸೌತ್ ಸಿನಿಮಾದ ಆಡಿಷನ್ ವೇಳೆ ಖ್ಯಾತ ನಟಿಗೂ ಕಾಸ್ಟಿಂಗ್ ಕೌಚ್ ಅನುಭವ! ಹೋಟೆಲ್​​​​​ಗೆ ಕರೆದು ನಿರ್ಮಾಪಕರ ಜೊತೆ ಸಹಕರಿಸಿ ಎಂದಿದ್ದರಂತೆ ನಿರ್ದೇಶಕ

ಮುಂಬೈ: ಸಣ್ಣ ಪರದೆಯಿಂದ ಬಾಲಿವುಡ್​​​​​ಗೆ ಕಾಲಿಟ್ಟ ನಟಿ ಅಂಕಿತಾ ಲೋಖಂಡೆ ಇತ್ತೀಚೆಗೆ ‘ಬಿಗ್ ಬಾಸ್ 17’ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ಕಾರ್ಯಕ್ರಮದ ವಿಜೇತರಾಗಲು ಸಾಧ್ಯವಾಗದಿದ್ದರೂ ಅತ್ಯಂತ ಜನಪ್ರಿಯ ಸ್ಪರ್ಧಿಯಾದರು. ಕಾರ್ಯಕ್ರಮದಿಂದ ಹೊರಬಂದ ನಂತರವೂ ಅವರು ಆಗಾಗ್ಗೆ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಅಂದಹಾಗೆ ಇತ್ತೀಚೆಗೆ ಸಂದರ್ಶನದ ವೇಳೆ ಅಂಕಿತಾ ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ್ದು, ಎಲ್ಲೆಡೆ ಸಂಚಲನ ಮೂಡಿಸಿದೆ. ಈ ಸಂದರ್ಶನದಲ್ಲಿ ಅಂಕಿತಾ ತನ್ನ ವೃತ್ತಿಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 19 ನೇ ವಯಸ್ಸಿನಲ್ಲಿಯೇ ಕಾಸ್ಟಿಂಗ್ ಕೌಚ್​​​ಗೆ … Continue reading ಸೌತ್ ಸಿನಿಮಾದ ಆಡಿಷನ್ ವೇಳೆ ಖ್ಯಾತ ನಟಿಗೂ ಕಾಸ್ಟಿಂಗ್ ಕೌಚ್ ಅನುಭವ! ಹೋಟೆಲ್​​​​​ಗೆ ಕರೆದು ನಿರ್ಮಾಪಕರ ಜೊತೆ ಸಹಕರಿಸಿ ಎಂದಿದ್ದರಂತೆ ನಿರ್ದೇಶಕ