ಅಂಜು ಗಂಡನ ಬಳಿ ಸೀಮಾ ಬಗ್ಗೆ ಕೇಳಿದ ವರದಿಗಾರ್ತಿ: ಅರವಿಂದ್​ ಕೊಟ್ಟ ಪ್ರತಿಕ್ರಿಯೆ ವೈರಲ್​

ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಗಡಿಯಾಚೆಗಿನ ಪ್ರೇಮ ಪ್ರಕರಣಗಳದ್ದೇ ಭಾರೀ ಸುದ್ದಿಯಾಗಿದೆ. ಸೀಮಾ ಹೈದರ್​ ಎಂಬಾಕೆ ಪಾಕಿಸ್ತಾನದಿಂದ ಪಬ್​ಜಿ ಪ್ರಿಯಕರನನ್ನು ಹುಡುಕಿಕೊಂಡು ಭಾರತಕ್ಕೆ ಅಕ್ರಮವಾಗಿ ಬಂದು ಮದುವೆಯಾಗಿದ್ದರೆ, ರಾಜಸ್ಥಾನ ಮೂಲದ ಅಂಜು (ಈಗ ಫಾತಿಮಾ) ಎಂಬಾಕೆ ಫೇಸ್​ಬುಕ್​ ಫ್ರೆಂಡ್​ ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋಗಿ ಆತನನ್ನು ಮದುವೆ ಆಗಿದ್ದಾಳೆ. ಈ ಪ್ರಕರಣಗಳನ್ನು ಭಾರೀ ಸಂಚಲನ ಮೂಡಿಸಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲೂ ಇದು ಭಾರೀ ಚರ್ಚೆಯಾಗುತ್ತಿದೆ. ಇದರ ನಡುವೆ ವರದಿಗಾರ್ತಿಯೊಬ್ಬಳು ಅಂಜುವಿನ ಪತಿ ಅರವಿಂದ್​ನನ್ನು ಸಂದರ್ಶನ ಮಾಡಿದ್ದು, ಅದರ ವಿಡಿಯೋ … Continue reading ಅಂಜು ಗಂಡನ ಬಳಿ ಸೀಮಾ ಬಗ್ಗೆ ಕೇಳಿದ ವರದಿಗಾರ್ತಿ: ಅರವಿಂದ್​ ಕೊಟ್ಟ ಪ್ರತಿಕ್ರಿಯೆ ವೈರಲ್​