ಸ್ಕ್ಯಾಮ್​ 1992 ಕುಟುಂಬದಲ್ಲಿ ಮದುವೆ ಸಂಭ್ರಮ! ದಂಪತಿಯಾದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟ-ನಟಿ

ಮುಂಬೈ: ಸ್ಯ್ಯಾಮ್​ 1992 ವೆಬ್​ ಸಿರೀಸ್​ ನೋಡದವರಿಲ್ಲ ಎನ್ನಬಹುದು. ನಿಜ ಘಟನೆಯನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ಮೂಡಿಸಿದ ಸ್ಕ್ಯಾಮ್​ 1992 ಕುಟುಂಬದಲ್ಲಿ ಇದೀಗ ಮದುವೆ ಸಂಭ್ರಮ. ತೆರೆ ಮೇಲಿನ ಹರ್ಷದ್​ ಮೆಹ್ತಾಗೆ ಜೋಡಿಯಾಗಿದ್ದ ಅಂಜಲಿ ಬರೋಟ್, ನಟ ಗೌರವ್ ಅರೋರಾ ಜತೆ ಹಸೆಮಣೆ ಏರಿದ್ದಾರೆ. ಅಂಜಲಿ ಬರೋಟ್​ ಮತ್ತು ಗೌರವ್​ ಅರೋರಾ ಮದುವೆ ಮಂಗಳವಾರದಂದು ನೆರವೇರಿದೆ. ವೆಬ್​ ಸೀರಿಸ್​ನಲ್ಲಿ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರೇಯಾ ಧನ್ವಂತರಿ ಮದುವೆಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿನ ಕೆಲ ಅದ್ಭುತ ಕ್ಷಣಗಳನ್ನು ಸೆರೆ ಹಿಡಿದು … Continue reading ಸ್ಕ್ಯಾಮ್​ 1992 ಕುಟುಂಬದಲ್ಲಿ ಮದುವೆ ಸಂಭ್ರಮ! ದಂಪತಿಯಾದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟ-ನಟಿ