ಬಿಡುಗಡೆಗೂ ಮುನ್ನವೇ ಜವಾನ್ ದಾಖಲೆ ಮುರಿದ ಅನಿಮಲ್ ಚಿತ್ರ…!

ಜವಾನ್ ಚಿತ್ರದ ಮೂಲಕ ನಯನತಾರಾ, ವಿಜಯ್ ಸೇತುಪತಿ, ಯೋಗಿ ಬಾಬು ಹೀಗೆ ಅನೇಕ ತಮಿಳು ತಾರೆಯರು ಬಾಲಿವುಡ್‌ ಪ್ರವೇಶಸಿದ್ದರು.. ಹೀಗಾಗಿ ಚಿತ್ರವು ತಮಿಳು ಅಭಿಮಾನಿಗಳಲ್ಲಿಯೂ ಕ್ರೇಜ್​​​ ಹುಟ್ಟಿಸಿತ್ತು. ಅನಿಮಲ್‌ ಚಿತ್ರ ಡಿಸೆಂಬರ್ 1 ರಂದು ತೆರೆಗೆ ಬರಲಿದೆ. ಈ ಸಿನಿಮಾಗೆ ರಣಬೀರ್ ಕಪೂರ್ ಅವರು ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.ಇದೀಗ ಅಮೆರಿಕವೊಂದರಲ್ಲೇ ಅನಿಮಲ್‌ ಒಟ್ಟು 900 ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಇದಕ್ಕೂ ಮೊದಲು ಜವಾನ್ ಯುಎಸ್ ನಲ್ಲಿ 850 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿ … Continue reading ಬಿಡುಗಡೆಗೂ ಮುನ್ನವೇ ಜವಾನ್ ದಾಖಲೆ ಮುರಿದ ಅನಿಮಲ್ ಚಿತ್ರ…!