ರಶ್ಮಿಕಾ-ರಣಬೀರ್​ ನಟನೆಯ ‘ಅನಿಮಲ್​’ ಸಿನಿಮಾ ಹೇಗಿದೆ? ರಣಬೀರ್​​ ನಗ್ನ ದೃಶ್ಯವಿದೆ..! ಜನರ ವಿಮರ್ಶೆ ಏನು?

‘ಅನಿಮಲ್​’ ಸಿನಿಮಾ (Animal Movie) ಇಂದು (ಡಿ.1) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ಬಾಬಿ ಡಿಯೋಲ್​, ಅನಿಲ್​ ಕಪೂರ್​ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.ಫಸ್ಟ್​ ಡೇ ಫಸ್ಟ್​ ಶೋ ವೀಕ್ಷಿಸಿದ ರಶ್ಮಿಕಾ ಮತ್ತು ರಣ್​ಬೀರ್​​ ಫ್ಯಾನ್ಸ್​​ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ​ಸಿನಿಮಾದಲ್ಲಿ ಆ್ಯಕ್ಷನ್​ ದೃಶ್ಯಗಳು ಇವೆ. ಮಾಸ್​ ಪ್ರೇಕ್ಷಕರಿಗೆ ಇದು ಇಷ್ಟ ಆಗಿದೆ. ರಣಬೀರ್​ ಕಪೂರ್​ ಚಿತ್ರದಲ್ಲಿ ಎರಡು … Continue reading ರಶ್ಮಿಕಾ-ರಣಬೀರ್​ ನಟನೆಯ ‘ಅನಿಮಲ್​’ ಸಿನಿಮಾ ಹೇಗಿದೆ? ರಣಬೀರ್​​ ನಗ್ನ ದೃಶ್ಯವಿದೆ..! ಜನರ ವಿಮರ್ಶೆ ಏನು?