ಎಲ್ಲೆಂದರಲ್ಲಿ ನಿಮ್ಮ ಪತ್ನಿಯನ್ನು ಮುಟ್ಟಲು… ಅನಿಮಲ್​ ನಿರ್ದೇಶಕನ ಸ್ಫೋಟಕ ಹೇಳಿಕೆ ವೈರಲ್​!

ಮುಂಬೈ: ವಿವಾದದ ಹೊರತಾಗಿಯೂ ರಣಬೀರ್​ ಕಪೂರ್​ ಅಭಿನಯದ “ಅನಿಮಲ್”​ ಸಿನಿಮಾ 500 ಕೋಟಿ ರೂ.ಗೂ ಅಧಿಕ ಗಳಿಕೆಯೊಂದಿಗೆ ಬಾಕ್ಸ್​​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ. ಈ ಚಿತ್ರದ ಬಗ್ಗೆ ಸಿನಿ ಅಭಿಮಾನಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಮಾತನಾಡಿದ್ದಾರೆ. ಚಿತ್ರಮಂದಿರದೊಳಗೆ ಮಾತ್ರವಲ್ಲ, ಸಂಸತ್ತಿನ ಒಳಗೂ ಅನಿಮಲ್​ ಸಿನಿಮಾ ಸದ್ದು ಮಾಡಿದೆ. ಹಿಂಸೆಯನ್ನೇ ವೈಭವೀಕರಿಸುವ ಸಿನಿಮಾ ವಿರುದ್ಧ ಸಾಕಷ್ಟು ಆಕ್ರೋಶಗಳು ಕೂಡ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಹಿಂಸೆ ಮಾತ್ರವಲ್ಲದೆ ಮಹಿಳೆಯರನ್ನು ಸಹ ತುಂಬಾ ಕೀಳಾಗಿ ಚಿತ್ರೀಕರಿಸಲಾಗಿದೆ ಎಂಬ ಆರೋಪವೂ ಇದೆ. ತೆಲುಗು … Continue reading ಎಲ್ಲೆಂದರಲ್ಲಿ ನಿಮ್ಮ ಪತ್ನಿಯನ್ನು ಮುಟ್ಟಲು… ಅನಿಮಲ್​ ನಿರ್ದೇಶಕನ ಸ್ಫೋಟಕ ಹೇಳಿಕೆ ವೈರಲ್​!