ಜಾನ್ವಿ ಕಪೂರ್ ಮೊಬೈಲ್ ಸ್ಕ್ರೀನ್​​​​​​ನಲ್ಲಿ ಯಾರ ಫೋಟೋ ಇದೆ, ಯಾರು ಆ ಲಕ್ಕಿ ಅಂತ ಹೇಳಬಹುದಾ!?

ಮುಂಬೈ: ಸಿನಿ ಪ್ರಿಯರು ಜಾನ್ವಿ ಕಪೂರ್ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಏನು ಧರಿಸುತ್ತಾರೆ, ಎಲ್ಲಿಗೆ ಹೋಗುತ್ತಾರೆ ಮತ್ತು ಏನು ಸೇವಿಸುತ್ತಾರೆ ಎಂದು ತಿಳಿಯಲು ಬಯಸುತ್ತಾರೆ. ಈ ನಡುವೆ ಇದೀಗ ಜಾನ್ವಿಗೆ ಸಂಬಂಧಿಸಿದ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಅದೇನಪ್ಪಾ ಅಂದ್ರೆ ನಟಿ ಮೊಬೈಲ್ ಸ್ಕ್ರೀನ್ ಮೇಲೆ ಯಾರ ಫೋಟೋವಿದೆ ಎಂಬ ಸತ್ಯ ಈಗ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಜನರು ತಮ್ಮ ಸ್ವಂತ ಫೋಟೋ ಅಥವಾ ಅವರು ಹೆಚ್ಚು ಪ್ರೀತಿಸುವ ವ್ಯಕ್ತಿಯ ಫೋಟೋವನ್ನು ತಮ್ಮ ಮೊಬೈಲ್ ಸ್ಕ್ರೀನ್ … Continue reading ಜಾನ್ವಿ ಕಪೂರ್ ಮೊಬೈಲ್ ಸ್ಕ್ರೀನ್​​​​​​ನಲ್ಲಿ ಯಾರ ಫೋಟೋ ಇದೆ, ಯಾರು ಆ ಲಕ್ಕಿ ಅಂತ ಹೇಳಬಹುದಾ!?