ಚೀನಾಕ್ಕೆ ಜರ್ಮನಿ ಕಡಕ್ ವಾರ್ನಿಂಗ್!

ಹ್ಯಾಂಬರ್ಗ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಜತೆಗಿನ ಬಿಕ್ಕಟ್ಟಿನ ಕಾರಣಕ್ಕೆ ಯುರೋಪ್ ಜತೆಗಿನ ಬಾಂಧವ್ಯ ಹಾಳಾಗಬಾರದು ಎಂದು ಪ್ರತಿಪಾದಿಸುತ್ತ ತೈವಾನ್ ಜತೆಗಿನ ನಂಟಿನ ಬಗ್ಗೆಯೂ ಎಚ್ಚರಿಕೆ ನೀಡಿದ ಚೀನಾಕ್ಕೆ ಜರ್ಮನಿ ಸರಿಯಾದ ಎದುರೇಟು ನೀಡಿದೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಹೊರಟ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಯುರೋಪ್​ ಒಕ್ಕೂಟ ಪಂಚ ರಾಷ್ಟ್ರ ಪ್ರವಾಸ ಕೈಗೊಂಡಿದ್ದರು. ಅಮೆರಿಕದ ಜತೆಗಿನ ಬಿಕ್ಕಟ್ಟು, ತೈವಾನ್ ಜತೆಗಿನ ಬಿಕ್ಕಟ್ಟಿನ ಪ್ರಸ್ತಾಪ ಮಾಡುತ್ತಲೇ ಅವರ ಪ್ರವಾಸ ಆರಂಭಿಸಿದ್ದು. ಕೊನೆಯದಾಗಿ ವಾಂಗ್​ ಯಿ ಜರ್ಮನಿಗೆ … Continue reading ಚೀನಾಕ್ಕೆ ಜರ್ಮನಿ ಕಡಕ್ ವಾರ್ನಿಂಗ್!