ಆಂಡ್ರಾಯ್ಡ್​ ಫೋನ್ ಬಳಕೆದಾರರೇ ಎಚ್ಚರ! 27 ಬ್ಯಾಂಕ್​ಗಳ ಖಾತೆ ಮಾಹಿತಿಗೆ ಅಪಾಯ

ಬೆಂಗಳೂರು: ಬಳಕೆಸ್ನೇಹಿ ಎಂಬ ಕಾರಣಕ್ಕೆ ಭಾರತದ ಶೇ.95 ಮೊಬೈಲ್ ಮಾರುಕಟ್ಟೆ ಆವರಿಸಿರುವ ಆಂಡ್ರಾಯ್್ಡ ಸ್ಮಾರ್ಟ್​ಫೋನ್​ಗಳಲ್ಲಿ ಬ್ಯಾಂಕ್ ವಿವರಗಳನ್ನು ಕದಿಯಬಲ್ಲ ಅಪಾಯಕಾರಿ ಡ್ರೖೆನಿಕ್ ವೈರಸ್ ಕಾಣಿಸಿಕೊಂಡಿದೆ. ಆದಾಯ ತೆರಿಗೆ ಹಣ ಹಿಂದಿರುಗಿಸುವ ಸೋಗಿನಲ್ಲಿ ದೇಶದ ಪ್ರಮುಖ ವಾಣಿಜ್ಯ ಬ್ಯಾಂಕುಗಳೂ ಸೇರಿ 27 ಬ್ಯಾಂಕ್ ಗ್ರಾಹಕರ ಹಣಕ್ಕೆ ಕನ್ನ ಬೀಳುವ ಅಪಾಯ ಎದುರಾಗಿದ್ದು, ಎಲ್ಲರೂ ಎಚ್ಚರಿಕೆ ವಹಿಸಬೇಕೆಂದು ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಪಡೆ ‘ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (ಸಿಇಆರ್​ಟಿ-ಇನ್) ಎಚ್ಚರಿಕೆ ನೀಡಿದೆ. ಡ್ರೖೆನಿಕ್ ಎಂಬುದು ಆಂಡ್ರಾಯ್್ಡ … Continue reading ಆಂಡ್ರಾಯ್ಡ್​ ಫೋನ್ ಬಳಕೆದಾರರೇ ಎಚ್ಚರ! 27 ಬ್ಯಾಂಕ್​ಗಳ ಖಾತೆ ಮಾಹಿತಿಗೆ ಅಪಾಯ