ಸ್ಟಾರ್​ ನಟಿಯ ಗಂಡನ ಜತೆ ಈ ಹೀರೋಯಿನ್​ಗಿತ್ತು ಅಫೇರ್! ಇಬ್ಬರಿಗೂ ಕೈಕೊಟ್ಟು 3ನೇಯವಳ ಕೈಹಿಡಿದ ಸೆಲೆಬ್ರಿಟಿ

ಚೆನ್ನೈ: ನಟಿ ಆಂಡ್ರಿಯಾ ಜರೆಮಿಯ, ಕಾಲಿವುಡ್​ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯವಿರುವ ಹೆಸರು. ನಾಯಕಿ ಮತ್ತು ಖಳನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಂಡ್ರಿಯಾ, ತಮ್ಮ ಬೋಲ್ಡ್​ ಲುಕ್​ನಿಂದಲೇ ತುಂಬಾ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಆಂಡ್ರಿಯಾ ಗಾಯಕಿಯೂ ಹೌದು. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಆಂಡ್ರಿಯಾ, ಒಮ್ಮೆ ತನ್ನ ಅಫೇರ್​ನಿಂದಲೇ ಬಹಳ ಸುದ್ದಿಯಾಗಿದ್ದರು. ಹೌದು, ವಿವಾಹಿತ ನಿರ್ದೇಶಕನ ಜತೆ ಆಂಡ್ರಿಯಾ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದರು. ಇದು ಅವರ ಜೀವನದ ಅತ್ಯಂತ ಕಹಿ ಕ್ಷಣಗಳೆಂದು ಆಂಡ್ರಿಯಾ ಹಿಂದೊಮ್ಮೆ ಟಿವಿ ಸಂದರ್ಶನದಲ್ಲಿ … Continue reading ಸ್ಟಾರ್​ ನಟಿಯ ಗಂಡನ ಜತೆ ಈ ಹೀರೋಯಿನ್​ಗಿತ್ತು ಅಫೇರ್! ಇಬ್ಬರಿಗೂ ಕೈಕೊಟ್ಟು 3ನೇಯವಳ ಕೈಹಿಡಿದ ಸೆಲೆಬ್ರಿಟಿ