ಆಂಧ್ರಪ್ರದೇಶದಲ್ಲಿ ನವೆಂಬರ್ 2 ರಿಂದಲೇ ಶಾಲೆ ಶುರು ಮಾಡ್ತಾರಂತೆ

ಹೈದರಾಬಾದ್​: ಕರೊನಾ ಸೋಂಕು ಇನ್ನೂ ಸಂಪೂರ್ಣ ನಿರ್ನಾಮವಾಗಿಲ್ಲ. ಅದಕ್ಕೂ ಮೊದಲೇ ಶಾಲೆ ತೆರೆಯುವ ವಿಚಾರ ಮಾತನಾಡಿದ್ದಾರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ. ನವೆಂಬರ್ 2ರಿಂದಲೇ 1 ರಿಂದ 12ನೇ ತರಗತಿಯ ಶಾಲಾ- ಕಾಲೇಜುಗಳು ಶುರುವಾಗಲಿವೆ ಎಂದು ಅವರು ಘೋಷಿಸಿದ್ದಾರೆ. ಪರ್ಯಾಯ ದಿನದ ಆಧಾರದಲ್ಲಿ ಶಾಲೆ ನಡೆಸಲಾಗುವುದು. 1, 3, 5, 7ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನ ಶಾಲೆ ನಡೆದರೆ. ಇನ್ನೊಂದು ದಿನ 2, 4, 6, 8ನೇ ತರಗತಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. 750ಕ್ಕೂ ಹೆಚ್ಚು … Continue reading ಆಂಧ್ರಪ್ರದೇಶದಲ್ಲಿ ನವೆಂಬರ್ 2 ರಿಂದಲೇ ಶಾಲೆ ಶುರು ಮಾಡ್ತಾರಂತೆ