ಮತ ಚಲಾಯಿಸಿ ಬೇಸರ ಹೊರಹಾಕಿದ ನಟ ಅನಂತ್​ ನಾಗ್​!

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಜನರು ತಮ್ಮ ಹಕ್ಕನ್ನು ಚಲಾಯಿಸಲು ಕಾತುರದಿಂದ ಪೋಲಿಂಗ್​ ಸ್ಟೇಷನ್​ಗಳತ್ತ ತೆರಳುತ್ತಿದ್ದಾರೆ. ಇತ್ತ ನಟ ಅನಂತ್​ ನಾಗ್​ ತಮ್ಮ ಮತ ಚಲಾಯಿಸಿ ಮಾತನಾಡಿದ್ದಾರೆ ಮತ್ತು ಜನರು ತಮ್ಮ ಹಕ್ಕನ್ನು ಚಲಾಯಿಸಲು ನಿರಾಸಕ್ತಿ ತೋರಿಸುತ್ತಿರುವುದಕ್ಕೆ ಬೇಸರ ಹೊರಹಾಕಿದ್ದಾರೆ. ಬೇಸರ ಹೊರಹಾಕಿದ ನಟ ಆರ್​ಎಂವಿ ಸೆಕೆಂಡ್​ ಸ್ಟೇಜ್​ನಲ್ಲಿ ಹಕ್ಕು ಚಲಾಯಿಸಿ ಮಾತನಾಡಿದ ನಟ ನಾನು ನನ್ನ ಮತ ಚಲಾಯಿಸಿದ್ದೇನೆ ಎಲ್ಲರೂ ತಪ್ಪದೇ ಮತದಾನ ಮಾಡಿ ಎಮದು ಕರೆ ನೀಡಿದ್ದಾರೆ. ಇನ್ನು ಮಾತನಾಡು … Continue reading ಮತ ಚಲಾಯಿಸಿ ಬೇಸರ ಹೊರಹಾಕಿದ ನಟ ಅನಂತ್​ ನಾಗ್​!