“ಮೇಡ್​ ಇನ್​ ಇಂಡಿಯಾ” ಕುರಿತಾದ ಆನಂದ್ ಮಹೀಂದ್ರಾ ಟ್ವೀಟ್​ ವೈರಲ್​!

ನವದೆಹಲಿ: ಉತ್ಪಾದಕತೆಯಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಪ್ರಯತ್ನಗಳಿಗೆ ಪ್ರತಿಫಲ ಸಿಗುತ್ತಿದೆ. ಮೇಡ್​ ಇನ್​ ಇಂಡಿಯಾ ಯಶಸ್ಸು ಹೇಗಿದೆ ಎಂಬುದನ್ನು ಪ್ರಮುಖ ಉದ್ಯಮಿ, ಮಹೀಂದ್ರಾ ಅಂಡ್​ ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಅನಿಸಿಕೆ ಮತ್ತು ಅನುಭವವನ್ನು ಕಣ್ಣಿಗೆ ಕಟ್ಟಿದಂತೆ “x”(ಎಕ್ಸ್​)ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೀದಿ ವ್ಯಾಪಾರಿಗಳಿಗೆ ಗೂಗಲ್ ಪೇ ಸಾಲ! ಮೇಕ್​ ಇನ್​ ಇಂಡಿಯಾ ಭಾಗವಾಗಿ ಟೆಕ್​ ದಿಗ್ಗಜ ಗೂಗಲ್​ ಗೂಗಲ್​ ಫಾರ್​ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರಮುಖ ಪ್ರಕಕಟಣೆ ಮಾಡಿತ್ತು. … Continue reading “ಮೇಡ್​ ಇನ್​ ಇಂಡಿಯಾ” ಕುರಿತಾದ ಆನಂದ್ ಮಹೀಂದ್ರಾ ಟ್ವೀಟ್​ ವೈರಲ್​!