ಸ್ಟೆಪ್ಲರ್ ಪಿನ್​ ಬಳಸಿ ಪುಟಾಣಿ ವಾಹನ ತಯಾರಿಸಿದ ಮಹಿಳೆ; ಉದ್ಯೋಗ ನೀಡಲು ಸಿದ್ಧ ಎಂದ ಆನಂದ್ ಮಹೀಂದ್ರಾ!

ನವದೆಹಲಿ: ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ಟ್ವೀಟ್​ ಮಾಡುತ್ತಾ, ಸ್ಫೂರ್ತಿದಾಯಕ ಹಾಗೂ ಆಕರ್ಷಕ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರು ನಿಯಮಿತವಾಗಿ ತಮ್ಮ ಸ್ವಂತ ಒಳನೋಟಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ, ಜನರು ತಮ್ಮ ಸ್ವಂತ ಪ್ರಗತಿಯನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತಾರೆ. ಆನಂದ್​ ಮಹೀಂದ್ರಾ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್‌ಗಳಲ್ಲಿ ಇದೂ ಒಂದಾಗಿದ್ದು ಅನೇಕರ ಗಮನ ಸೆಳೆದಿದೆ. ಅವರು ಹಂಚಿಕೊಂಡ ವಿಡಿಯೋ ಸ್ಟೆಪ್ಲರ್​ ಹೊರತುಪಡಿಸಿ ಏನನ್ನೂ ಬಳಸದೆ ಸಣ್ಣ ವಾಹನವನ್ನು ರಚಿಸುವಲ್ಲಿ ಯಶಸ್ವಿಯಾದ ಮಹಿಳೆಯ … Continue reading ಸ್ಟೆಪ್ಲರ್ ಪಿನ್​ ಬಳಸಿ ಪುಟಾಣಿ ವಾಹನ ತಯಾರಿಸಿದ ಮಹಿಳೆ; ಉದ್ಯೋಗ ನೀಡಲು ಸಿದ್ಧ ಎಂದ ಆನಂದ್ ಮಹೀಂದ್ರಾ!