ನಿರೀಕ್ಷೆ ಅಪಾರ, ದಾರಿ ಕ್ಲಿಷ್ಟಕರ; ಸಮತೋಲಿತ ಬಜೆಟ್ ಮಂಡಿಸುವ ಸವಾಲು

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಈ ಫೆ.1ರಂದು ಮಂಡಿಸುವುದೇ ಈ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಲಿದೆ. ಚುನಾವಣೆ ಬಜೆಟ್​ನಲ್ಲಿ ಜನಪ್ರಿಯ ಘೋಷಣೆಗಳ ನಿರೀಕ್ಷೆ ಸಹಜ. ಇದೇ ವೇಳೆ ಜಾಗತಿಕ ಆರ್ಥಿಕ ಮಂದಗತಿ, ಸೀಮಿತ ಜಿಡಿಪಿ ಬೆಳವಣಿಗೆ ಸಾಧ್ಯತೆಯಿಂದಾಗಿ ತೆರಿಗೆ ಸಂಗ್ರಹ ನಿರೀಕ್ಷೆಗಿಂತ ಕುಸಿತ ಕಾಣಬಹುದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಪಾರ ಅಪೇಕ್ಷೆ -ಹಲವು ಅಡಚಣೆಗಳ ನಡುವೆ ಸಮತೋಲಿತ ಬಜೆಟ್ ಮಂಡಿಸುವ ಸವಾಲು ಎದುರಿಸುತ್ತಿದ್ದಾರೆ. | ಜಗದೀಶ ಬುರ್ಲಬಡ್ಡಿ ಭಾರತದ ಆರ್ಥಿಕತೆಯನ್ನು … Continue reading ನಿರೀಕ್ಷೆ ಅಪಾರ, ದಾರಿ ಕ್ಲಿಷ್ಟಕರ; ಸಮತೋಲಿತ ಬಜೆಟ್ ಮಂಡಿಸುವ ಸವಾಲು