ಮದುವೆ ಸಮಾರಂಭದಲ್ಲಿ ಚೆನ್ನೈ ಟೆಸ್ಟ್ ಪಂದ್ಯ ನೇರಪ್ರಸಾರ, ಫೋಟೋ ವೈರಲ್!

ಬೆಂಗಳೂರು: ಭಾರತದಲ್ಲಿ ಅತಿ ಹೆಚ್ಚು ಪ್ರೀತಿ ಸಂಪಾದಿಸಿರುವ ಕ್ರೀಡೆ ಕ್ರಿಕೆಟ್. ಹಿಂದೆಲ್ಲ ಏಕದಿನ, ಟಿ20 ವಿಶ್ವಕಪ್ ಪಂದ್ಯಗಳಿದ್ದರೆ ಭಾರತದ ಬಹುತೇಕ ನಗರಗಳ ರಸ್ತೆಗಳು ಬಿಕೋ ಎನ್ನುತ್ತಿದ್ದುದು ಸಾಮಾನ್ಯವಾಗಿತ್ತು. ಭಾರತೀಯರ ಈ ಕ್ರಿಕೆಟ್ ಪ್ರೀತಿ ಏಕದಿನ ಮತ್ತು ಟಿ20ಯಂಥ ಸೀಮಿತ ಓವರ್ ಕ್ರಿಕೆಟ್ ಮೇಲೆ ಮಾತ್ರವಲ್ಲ, ಕ್ರಿಕೆಟ್‌ನ ಮೂಲ ಪ್ರಕಾರವಾದ ಟೆಸ್ಟ್ ಕ್ರಿಕೆಟ್ ಮೇಲೂ ಇದೆ ಎಂಬುದು ಸೋಮವಾರ ಚೆನ್ನೈನಲ್ಲಿ ಸಾಬೀತಾಗಿದೆ! ಚೆನ್ನೈನ ಮದುವೆ ಸಮಾರಂಭವೊಂದರಲ್ಲಿ ಇಡಲಾಗಿದ್ದ ಟಿವಿಯಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ನೇರಪ್ರಸಾರವನ್ನು ಮಾಡಲಾಗಿದೆ. … Continue reading ಮದುವೆ ಸಮಾರಂಭದಲ್ಲಿ ಚೆನ್ನೈ ಟೆಸ್ಟ್ ಪಂದ್ಯ ನೇರಪ್ರಸಾರ, ಫೋಟೋ ವೈರಲ್!