ಅಯೋಧ್ಯಾ ರಾಮಲಲ್ಲಾನನ್ನೇ ಹೋಲುವ ವಿಗ್ರಹ: ಸಕ್ಕಟ್ಟು ವಿಷ್ಣುಮೂರ್ತಿ ಬಿಂಬ ಸಕತ್ ವೈರಲ್

ವಿಜಯವಾಣಿ ಸುದ್ದಿಜಾಲ ಉಡುಪಿಕೋಟ್ಯಂತರ ರಾಮಭಕ್ತರ ಕನಸಿನ ರಾಮಮಂದಿರ ಲೋಕಾರ್ಪಣೆಯಾದ ನಾಲ್ಕೈದು ದಿನದ ಬಳಿಕ, ಅಯೋಧ್ಯಾ ರಾಮಲಲ್ಲಾನ ಹೋಲಿಕೆ ಇರುವ ಬ್ರಹ್ಮಾವರದ ಸಕ್ಕಟ್ಟು ಗ್ರಾಮದ ಮಹಾವಿಷ್ಣುವಿನ ಮೂರ್ತಿ ಸಕತ್ ವೈರಲ್ ಆಗುತ್ತಿದೆ. ದೇಗುಲಕ್ಕೆ ಆಗಮಿಸಿ, ವೀಕ್ಷಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.ಸುಮಾರು 13ನೇ ಶತಮಾನದ್ದು ಎನ್ನಲಾದ ಮೂರು ಅಡಿ ಎತ್ತರದ ಈ ಮೂರ್ತಿ, ಅಯೋಧ್ಯಾ ರಾಮನ ಮೂರ್ತಿಯ ವಿಧಾನದಲ್ಲಿಯೇ ಇರುವುದು ಈಗ ವಿಶೇಷ ಮಹತ್ವ ಪಡೆದಿದೆ. ಅಯೋಧ್ಯಾ ರಾಮನ ಮೂರ್ತಿಯ ಪ್ರಭಾವಳಿಯಲ್ಲಿ ಇರುವಂತೆ ಸಕ್ಕಟ್ಟು ವಿಷ್ಣು ಮೂರ್ತಿಯ ಪ್ರಭಾವಳಿಯಲ್ಲೂ ದಶಾವತಾರದ ಕೆತ್ತನೆ … Continue reading ಅಯೋಧ್ಯಾ ರಾಮಲಲ್ಲಾನನ್ನೇ ಹೋಲುವ ವಿಗ್ರಹ: ಸಕ್ಕಟ್ಟು ವಿಷ್ಣುಮೂರ್ತಿ ಬಿಂಬ ಸಕತ್ ವೈರಲ್