ರಾಯಲ್ಸ್ ಎದುರು ಮರಳಿ ಉದಯಿಸುವುದೇ ಸನ್?: ಹೈದರಾಬಾದ್‌ನಲ್ಲಿ ಇಂದು ಕಾದಾಟ

ಹೈದರಾಬಾದ್: ಟೂರ್ನಿಯಲ್ಲಿ ಗರಿಷ್ಠ ಮೊತ್ತ ದಾಖಲಿಸಿದರೂ, ಚೇಸಿಂಗ್‌ನಲ್ಲಿ ಎಡವುತ್ತಿರುವ ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಜಯದ ಹಳಿಗೇರುವ ತವಕದಲ್ಲಿದ್ದು, ಐಪಿಎಲ್-17ರಲ್ಲಿ ಗುರುವಾರ ಆರ್‌ಜಿಐ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೇಬಲ್ ಟಾಪರ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಸಂಜು ಸ್ಯಾಮ್ಸನ್ ಬಳಗ ಇನ್ನೊಂದು ಗೆಲುವಿನೊಂದಿಗೆ ಪ್ಲೇಆ್ ಸ್ಥಾನ ಅಧಿಕೃತಗೊಳಿಸುವ ಗುರಿ ಹೊಂದಿದೆ. ಸತತ 4 ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ರಾಜಸ್ಥಾನ ರಾಯಲ್ಸ್ ಜಯದ ಓಟ ಕಾಯ್ದುಕೊಳ್ಳುವ ಹಂಬಲದಲ್ಲಿದ್ದು, ಈಗಾಗಲೆ ಪ್ಲೇಆ್ಗೆ ಎಂಟ್ರಿ ಬಹುತೇಕ ಖಾತ್ರಿಪಡಿಸಿಕೊಂಡಿದೆ. ಇದುವರೆಗೆ ಆಡಿರುವ 9 … Continue reading ರಾಯಲ್ಸ್ ಎದುರು ಮರಳಿ ಉದಯಿಸುವುದೇ ಸನ್?: ಹೈದರಾಬಾದ್‌ನಲ್ಲಿ ಇಂದು ಕಾದಾಟ