ಪ್ಲಾಸ್ಟಿಕ್​ಗೆ ಪರ್ಯಾಯ ಸಸ್ಯಜನ್ಯ ಪಿಎಲ್​ಎ ಚೀಲ: ಪರಿಸರಸ್ನೇಹಿ ಕ್ಯಾರಿಬ್ಯಾಗ್; ಡಿಆರ್​ಡಿಒದಿಂದ ಅಭಿವೃದ್ಧಿ

| ಗೋಪಾಲಕೃಷ್ಣ ಪಾದೂರು ಉಡುಪಿ ರಕ್ಷಣಾ ಇಲಾಖೆ ಅಧೀನದಲ್ಲಿರುವ ಡಿಆರ್​ಡಿಒ ಸಂಸ್ಥೆ ಪ್ಲಾಸ್ಟಿಕ್​ಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿರುವ ಜೈವಿಕವಾಗಿ ಕೊಳೆಯುವ ಸಸ್ಯಜನ್ಯ ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಮರ್ (ಪಿಎಲ್​ಎ) ಚೀಲಗಳ ಬಳಕೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಪಿಎಲ್​ಎ ಬಳಸಿ ತಯಾರಿಸಿದ ಕೈಚೀಲ, ದಿನಸಿ ಚೀಲಗಳಿಂದ ಪರಿಸರಕ್ಕೆ ಹಾನಿ ಇಲ್ಲ ಎನ್ನುವುದು ಇದಕ್ಕೆ ಕಾರಣವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಾವಳಿ 2016ರಡಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ನಿಷೇಧಿಸಲಾಗಿದೆ. ಪಿಎಲ್​ಎ ಚೀಲಗಳು ಮೇಲ್ನೋಟಕ್ಕೆ ಪ್ಲಾಸ್ಟಿಕ್ ಕವರ್​ನಂತೆಯೇ ಕಾಣುವುದರಿಂದ … Continue reading ಪ್ಲಾಸ್ಟಿಕ್​ಗೆ ಪರ್ಯಾಯ ಸಸ್ಯಜನ್ಯ ಪಿಎಲ್​ಎ ಚೀಲ: ಪರಿಸರಸ್ನೇಹಿ ಕ್ಯಾರಿಬ್ಯಾಗ್; ಡಿಆರ್​ಡಿಒದಿಂದ ಅಭಿವೃದ್ಧಿ