ಅವಳಿ ಮಕ್ಕಳಿಗೆ ಹೆಸರಿಟ್ಟ ಅಮೂಲ್ಯ-ಜಗದೀಶ್​; ಹೆಸರೇನು ಗೊತ್ತಾ?

ಬೆಂಗಳೂರು: ಈ ವರ್ಷದ ಮಾರ್ಚ್​​ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು ನಟಿ ಅಮೂಲ್ಯ. ಇಷ್ಟು ದಿನ ಮಕ್ಕಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಆಗಾಗಲ ಮಕ್ಕಳ ಫೋಟೋ ಶೂಟ್​ ಮಾಡಿಸಿ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಲೇ ಇದ್ದರು. ಇದನ್ನೂ ಓದಿ: ಚಿತ್ರ ವಿಮರ್ಶೆ: ದುಷ್ಟರ ವಿರುದ್ಧ ‘ರಾಣ’ನ ಹೋರಾಟ ಎಷ್ಟೇ ತರಹವೇರಿ ಫೋಟೋಗಳನ್ನು ಹಂಚಿಕೊಂಡರೂ, ಅವರು ತಮ್ಮ ಮಕ್ಕಳ ಹೆಸರೇನೆಂದು ಬಹಿರಂಗಪಡಿಸಿರಲಿಲ್ಲ. ನಿಜ ಹೇಳಬೇಕೆಂದರೆ, ಮಕ್ಕಳ ನಾಮಕರಣವೇ ಆಗಿರಲಿಲ್ಲ. ಇತ್ತೀಚೆಗೆ ಅಮೂಲ್ಯ ಅವರ ಅವಳಿ ಮಕ್ಕಳ ನಾಮಕರಣವಾಗಿದ್ದು, ಮಕ್ಕಳಿಗೆ ಹೆಸರಿಡಲಾಗಿದೆ. … Continue reading ಅವಳಿ ಮಕ್ಕಳಿಗೆ ಹೆಸರಿಟ್ಟ ಅಮೂಲ್ಯ-ಜಗದೀಶ್​; ಹೆಸರೇನು ಗೊತ್ತಾ?