ಅಮೃತಧಾರೆ; ಜೀವನದಲ್ಲಿ ಬೇಕಿರುವುದು ಆಂತರಿಕ ಸಮತೋಲನ

ಜೀವನ ಎಂದರೆ ಸಮತೋಲನ, ಜೀವವೆಂದು ನೀವು ಪರಿಗಣಿಸುವ ಪ್ರತಿಯೊಂದೂ, ‘ನಾನು’ ಎಂದು ನೀವು ಗುರುತಿಸಿಕೊಳ್ಳುವ ಪ್ರತಿಯೊಂದೂ ಸಮತೋಲನದಲ್ಲಿದ್ದಾಗ ಮಾತ್ರ ಸುಂದರವಾಗಿರುತ್ತದೆ. ಕುರ್ಚಿಯ ಮೇಲೆ ಕುಳಿತುಕೊಂಡಿರುವವರು ದೇಹದ ಸಮತೋಲನ ಕಳೆದುಕೊಂಡರೆ, ಕುರ್ಚಿಯಿಂದ ಬಿದ್ದುಬಿಡುತ್ತಾರೆ. ಕುಳಿತುಕೊಳ್ಳುವುದು ಸಮತೋಲನ. ನಿಂತುಕೊಳ್ಳುವುದಂತೂ ಖಂಡಿತ ಸಮತೋಲನ. ಈ ಎರಡು ಕಾಲುಗಳ ಮೇಲೆ ನಿಂತು ಸಮತೋಲನ ಮಾಡುವುದು ಸಾಧಾರಣವಾದ ಕ್ರಿಯೆ ಅಲ್ಲ. ನೀವು ಅದನ್ನು ಲಘುವಾಗಿ ತೆಗೆದುಕೊಂಡುಬಿಟ್ಟಿದ್ದೀರಿ. ನೀವು ಮಗುವಾಗಿದ್ದಾಗ, ಎದ್ದು ನಿಲ್ಲಲು ಪ್ರಯತ್ನಿಸುತ್ತಾ ಎಷ್ಟು ಪ್ರಯಾಸಪಟ್ಟಿರಿ! ಈಗೇನೋ ಸಲೀಸಾಗಿ ಮಾಡುತ್ತಿದ್ದೀರ. ದೇಹ ಸ್ವಲ್ಪ ಸಮತೋಲನ … Continue reading ಅಮೃತಧಾರೆ; ಜೀವನದಲ್ಲಿ ಬೇಕಿರುವುದು ಆಂತರಿಕ ಸಮತೋಲನ