ಅಮೃತಧಾರೆ ಅಂಕಣ| ಕರ್ಮದಿಂದ ರೋಗ ಉಂಟಾಗುವುದು ಸಾಧ್ಯವೇ?

ಆಧುನಿಕ ಮನಸ್ಸು ಹಿಂದೆಂದೂ ಇಲ್ಲದಂತಹ ವಿಶಿಷ್ಟವಾದ ನರ-ವಿಕಾರಕ್ಕೆ ಒಳಗಾಗುತ್ತಿದೆ, ಏಕೆಂದರೆ ಮನುಷ್ಯರು ತಮ್ಮ ದೇಹವನ್ನು ಬಳಸುವುದನ್ನೇ ಬಹುಮಟ್ಟಿಗೆ ನಿಲ್ಲಿಸಿಬಿಟ್ಟಿದ್ದಾರೆ. ದೈಹಿಕ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿದಾಗ, ನಿಮ್ಮ ನರ ಶಕ್ತಿ ಹೆಚ್ಚು ಬಳಕೆಯಾಗಿ, ಅನೇಕ ನರವಿಕಾರಗಳು ಹಾಗೆಯೇ ನಿವಾರಣೆ ಆಗುತ್ತವೆ. ರೋಗಕ್ಕೆ ಸಂಬಂಧಿಸಿದಂತೆ ಹಲವು ಅಂಶಗಳಿವೆ. ಇಂಗ್ಲಿಷಿನಲ್ಲಿ ಡಿಸೀಸ್ (ರೋಗ) ಪದವನ್ನು ಹತ್ತಿರದಿಂದ ನೋಡಿದರೆ ಡಿಸ್-ಈಸ್ – ನೀವು ಈಸ್ (ನಿರಾಳ ಅಥವಾ ಆರಾಮ) ವಾಗಿಲ್ಲ. ನಿಮ್ಮ ಶರೀರಕ್ಕೆ ವಿಶ್ರಾಂತಿ ಪಡೆಯಲು ಬರುವುದಿಲ್ಲ. ಅದಕ್ಕೆ ವಿಶ್ರಾಂತಿ ಪಡೆಯಲು ತಿಳಿಯದಿದ್ದಾಗ, … Continue reading ಅಮೃತಧಾರೆ ಅಂಕಣ| ಕರ್ಮದಿಂದ ರೋಗ ಉಂಟಾಗುವುದು ಸಾಧ್ಯವೇ?